ನವದೆಹಲಿ : ಗೋವಾದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗೋವಾ ರಾಜ್ಯಕ್ಕೆ ಹೋಗುವವರಿಗೆ ಆರ್ ಟಿಪಿಸಿಆರ್ ವರದಿ ಮತ್ತು ಎರಡು ಡೋಸ್ ಲಸಿಕೆ ಲಸಿಕೆ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಿ ಗೋವಾ ಸರ್ಕಾರ ಆದೇಶಿಸಿದೆ.
ರಾಜ್ಯದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಪಾಸಿಟಿವಿಟಿ ರೇಟ್ 1.8 ರಿಂದ 2% ರಷ್ಟಿದೆ. ಗೋವಾಕ್ಕೆ ಭೇಟಿ ನೀಡಲು ಆರ್ ಟಿ-ಪಿಸಿಆರ್ ವರದಿ ಅಥವಾ ಲಸಿಕೆ ಪ್ರಮಾಣಪತ್ರ (ಎರಡೂ ಡೋಸ್ ಗಳು) ಕಡ್ಡಾಯವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರು ಘೋಷಿದ್ದಾರೆ.
Advertisement. Scroll to continue reading.