ಜಿ.ವಿ.ಭಟ್, ನಡುಭಾಗ
೧೧-೮-೨೧, ಬುಧವಾರ, ತದಿಗೆ, ಹುಬ್ಬಾ
ಆತ್ಮವಿಶ್ವಾಸದಿಂದ ಮುಂದಡಿ ಇಡಿ. ಕಾರ್ಯ ಸಿದ್ಧಿ. ದೇವಿಯ ಆರಾಧಿಸಿ.
Advertisement. Scroll to continue reading.
ಕೆಲಸದೊತ್ತಡ ಹೆಚ್ಚು. ತಾಳ್ಮೆಯಿಂದ ವ್ಯವಹರಿಸಿ. ಶಿವನ ಆರಾಧಿಸಿ.
ಸಾಮಾಜಿಕ ಗೌರವ ಸಿಗಲಿದೆ. ಉತ್ತಮ ಸ್ಥಾನಮಾನ. ದುರ್ಗೆಯ ನೆನೆಯಿರಿ.
ಉತ್ತಮ ದಿನ. ಸಂತಸ ಅನುಭವಿಸುವಿರಿ. ಗುರುವ ನೆನೆಯಿರಿ.
ಅಡೆ ತಡೆಗಳಿರಲಿವೆ. ಆದರೂ ಛಲದಿಂದ ಕರ್ತವ್ಯ ಪ್ರವೃತ್ತರಾಗಿ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಚಿಂತೆ ಕಾಡಲಿದೆ. ಹಣಕಾಸಿನ ತೊಂದರೆ. ಲಕ್ಷ್ಮಿಯ ಭಜಿಸಿ.
ಕೆಲಸದಲ್ಲಿ ಶ್ರದ್ಧೆಯಿರಲಿ. ಶ್ರಮದ ಅಗತ್ಯವಿದೆ. ಹನುಮನ ಭಜಿಸಿ.
ವೃಥಾ ಖರ್ಚು ಬೇಡ. ಖರ್ಚು ವೆಚ್ಚದತ್ತ ಗಮನ ಅಗತ್ಯ. ಲಕ್ಷ್ಮಿಯ ಭಜಿಸಿ.
ಕೌಟುಂಬಿಕ ನೆಮ್ಮದಿ. ಸಂತಸ ಅನುಭವಿಸುವಿರಿ. ವಿಷ್ಣುವನ್ನು ನೆನೆಯಿರಿ.
Advertisement. Scroll to continue reading.
ಮನೆಯಲ್ಲಿ ಹೆತ್ತವರೊಂದಿಗೆ ವಾಗ್ವಾದ ಸಾಧ್ಯತೆ. ತಾಳ್ಮೆ ವಹಿಸಿದರೆ ಉತ್ತಮ. ರಾಮನ ನೆನೆಯಿರಿ.
ಚಿಂತೆ. ಮಾನಸಿಕ ನೆಮ್ಮದಿ ಭಂಗ. ರಾಯರ ನೆನೆಯಿರಿ.
ಅದೃಷ್ಟದ ದಿನ. ಅಂದುಕೊಂಡ ಕೆಲಸ ಸರಾಗವಾಗಿ ನಡೆಯಲಿದೆ. ಗುರುವ ನೆನೆಯಿರಿ.
Advertisement. Scroll to continue reading.