ಜಿ.ವಿ.ಭಟ್, ನಡುಭಾಗ
೩೧-೮-೨೧, ಮಂಗಳವಾರ, ನವಮಿ, ರೋಹಿಣಿ, ಶ್ರೀಕೃಷ್ಣ ಲೀಲೋತ್ಸವ
ಮನೆಯ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ. ನೆಮ್ಮದಿ. ಗುರುವ ನೆನೆಯಿರಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ. ಸಂತಸ. ದೇವಿಯ ಆರಾಧಿಸಿ.
ಮನಸೋಲ್ಲಾಸ. ಆರೋಗ್ಯದತ್ತಲೂ ಕಾಳಜಿ ಅಗತ್ಯ. ಮೃತ್ಯುಂಜಯ ಮಂತ್ರ ಪಠಿಸಿ.
ವ್ಯವಹಾರದಲ್ಲಿ ತಾಳ್ಮೆ ಅಗತ್ಯ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ದೇವಿಯ ನೆನೆಯಿರಿ.
ಆರ್ಥಿಕ ಲಾಭ. ಕಠಣ ಪರಿಶ್ರಮ ಅಗತ್ಯ. ವಿಷ್ಣುವನ್ನು ಆರಾಧಿಸಿ.
Advertisement. Scroll to continue reading.
ಸಂತಸವಿರಲಿದೆ. ಆರ್ಥಿಕ ಸ್ಥಿತಿ ಉತ್ತಮ. ಶಿವನ ಆರಾಧಿಸಿ.
ಹಣಕಾಸಿನ ತೊಂದರೆ. ಖರ್ಚು ಕಡಿಮೆ ಮಾಡಿ. ದುರ್ಗೆಯ ಆರಾಧಿಸಿ.
ಆರೋಗ್ಯದತ್ತ ಕಾಳಜಿ ಅಗತ್ಯ. ಕಾಳಜಿ ವಹಿಸಿ. ಲಕ್ಷ್ಮಿಯ ಆರಾಧಿಸಿ.
ಕೆಲಸದೊತ್ತಡ. ಆರ್ಥಿಕ ಸ್ಥಿತಿ ಉತ್ತಮ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೋಪ ಕಡಿಮೆ ಮಾಡಿಕೊಂಡರೆ ಉತ್ತಮ. ತಾಳ್ಮೆ ಅತೀ ಅಗತ್ಯ. ಶನೈಶ್ಚರನ ಕೃಪೆ ಪಡೆಯಿರಿ.
ನಿಮ್ಮ ಅತಿಯಾದ ಕೋಪ ಸಂಬಂಧಗಳನ್ನು ಹಾಳುಗೆಡವುವ ಸಾಧ್ಯತೆ. ಮಾತಿನಲ್ಲಿ ಹಿಡಿತವಿರಲಿ. ನಾರಾಯಣನ ನೆನೆಯಿರಿ.
ಕೆಲಸದ ಒತ್ತಡ ಇರಲಿದೆ. ಆರ್ಥಿಕ ಸ್ಥಿತಿ ಉತ್ತಮ. ದೇವಿಯ ಆರಾಧಿಸಿದರೆ ಉತ್ತಮ.
Advertisement. Scroll to continue reading.