Uncategorized ಟೋಕಿಯೋ ಪ್ಯಾರಾಲಿಂಪಿಕ್ಸ್: ಶೂಟಿಂಗ್ ನಲ್ಲಿ ಕಂಚು ಗೆದ್ದ ಸಿಂಗರಾಜ್ Published August 31, 2021 0 ಟೋಕಿಯೊ ಪ್ಯಾರಾಲಿಂಪಿಕ್ ನಲ್ಲಿ ಇಂದು ಪುರುಷರ 10 ಮೀಟರ್ ಏರ್ ಪಿಸ್ತೂಲ್ಎಸ್ಹೆಚ್1 ಸ್ಪರ್ಧೆಯಲ್ಲಿ ಭಾರತದ ಸಿಂಗರಾಜ್ ಕಂಚಿನ ಪದಕ ಗೆದ್ದಿದ್ದಾರೆ. ಫೈನಲ್ ನಲ್ಲಿ 216.8 ಅಂಕ ಸಂಪಾದಿಸಿ ಮೂರನೇ ಸ್ಥಾನ ಪಡೆದುಕೊಂಡರು. In this article:diksoochi Tv, diksoochi udupi, Diksoochinews, singhraj Click to comment You May Also Like