Uncategorized ಟೋಕಿಯೋ ಪ್ಯಾರಾಲಿಂಪಿಕ್ಸ್: ಹೈಜಂಪ್ ನಲ್ಲಿ ಭಾರತಕ್ಕೆ ಎರಡು ಪದಕ Published August 31, 2021 0 ಟೋಕಿಯೊ : ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಹೈಜಂಪ್ – ಟಿ63 ಫೈನಲ್ ನಲ್ಲಿ ಭಾರತದ ಥಂಗಾವೇಲು ಮರಿಯಪ್ಪನ್ ಮತ್ತು ಶರದ್ ಕುಮಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. In this article:Diksoochi news, diksoochi Tv, diksoochi udupi, mariyappan thangavelu, sharad Kumar Click to comment You May Also Like