ಸಿನಿಮಾ ‘ಸರ್ಜಾ ಯುವರಾಜ’ನ ಹೆಸರು ಬಹಿರಂಗ ಪಡಿಸಿದ ಮೇಘನಾರಾಜ್ Published September 3, 2021 0 ಚಂದನವನ : ಜೂ.ಚಿರು ಗೆ ಹೆಸರಿಡಲಾಗಿದೆ. ಈಗಾಗಲೇ ಜೂ.ಚಿರು, ಚಿಂಟು, ಬರ್ಫಿ, ಬಚ್ಚ ಮೊದಲಾದ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಮೇಘನಾ ಪುತ್ರನಿಗೆ ಹೆಸರಿಡಲಾಗಿದೆ. ಈ ಮೂಲಕ ಚಿರು ಪುತ್ರನ ಹೆಸರೇನಿರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಗುವಿಗೆ ” ರಾಯನ್ ರಾಜ್ ಸರ್ಜಾ ” ಎಂದು ಇಡಲಾಗಿದೆ. In this article:chiranjeevi sarja, Diksoochi news, diksoochi Tv, diksoochi udupi, meghana raj, raayan sarja Click to comment You May Also Like