ಟೋಕಿಯೋ ಪ್ಯಾರಾಲಿಂಪಿಕ್ಸ್ : ಶೂಟಿಂಗ್ ಪಿ4 ಮಿಕ್ಸೆಡ್ 50 ಮೀ ಪಿಸ್ತೂಲ್ ಎಸ್ ಎಚ್ 1 ನಲ್ಲಿ ಚಿನ್ನದ ಪದಕ ಗೆದ್ದ ಮನೀಶ್ ನರ್ವಾಲ್ ಅವರಿಗೆ ಹರಿಯಾಣ ಸರ್ಕಾರ 6 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದು, ಬೆಳ್ಳಿ ಪದಕ ವಿಜೇತ ಸಿಂಗ್ ರಾಜ್ ಅಧಾನಾ ಅವರು 4 ಕೋಟಿ ರೂ.ಗಳ ಬಹುಮಾನ ಘೋಷಿಸಿದೆ
ಜೊತೆಗೆ ಸರ್ಕಾರಿ ನೌಕರಿಯನ್ನು ಘೋಷಿಸಿದೆ. 19 ವರ್ಷದ ನರ್ವಾಲ್ 218.2 ಅಂಕ ಗಳಿಸಿ ಪ್ಯಾರಾಲಿಂಪಿಕ್ ದಾಖಲೆ ನಿರ್ಮಿಸಿದರು. ಅಧಾನಾ 216.7 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ.
Advertisement. Scroll to continue reading.