ಜಿ.ವಿ.ಭಟ್, ನಡುಭಾಗ
೧೨-೯-೨೧, ಭಾನುವಾರ, ಷಷ್ಠಿ, ವಿಶಾಖಾ
ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸ ಅನುಭವಿಸುವಿರಿ. ಶಿವನ ಆರಾಧಿಸಿ.
Advertisement. Scroll to continue reading.
ಉತ್ತಮ ದಿನ. ಕುಟುಂಬದವರೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.
ಕೆಲಸದಲ್ಲಿ ಪ್ರಗತಿ. ಯಶಸ್ಸು ಸಿಗಲಿದೆ. ಲಕ್ಷ್ಮಿಯ ನೆನೆಯಿರಿ.
ಉತ್ಸಾಹದಿಂದ ದಿನ ಕಳೆಯುವಿರಿ. ಸಂತಸವಿರಲಿದೆ. ದೇವಿಯ ನೆನೆಯಿರಿ.
ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನೆಮ್ಮದಿ ಇರಲಿದೆ. ವಿಷ್ಣು ಸಹಸ್ರನಾಮ ಪಠಿಸಿ.
Advertisement. Scroll to continue reading.
ವ್ಯಾಪಾರದಲ್ಲಿ ಲಾಭ. ಅನಾವಶ್ಯಕ ಚಿಂತೆ ಬೇಡ. ಗುರುವ ನೆನೆಯಿರಿ.
ಶುಭ ಸುದ್ದಿ ಸಿಗಲಿದೆ. ಯಶಸ್ಸು ನಿಮ್ಮದಾಗಲಿದೆ. ದುರ್ಗಾ ಮಾತೆಯ ನೆನೆಯಿರಿ.
ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಉತ್ತಮ ದಿನ. ಶನೈಶ್ಚರನ ಅನುಗ್ರಹ ಪಡೆಯಿರಿ.
ಕೆಲಸ ಕಾರ್ಯಗಳಲ್ಲಿ ಯಶಸ್ಸು. ವ್ಯಾಪಾರದಲ್ಲಿ ಅಭಿವೃದ್ಧಿ. ಗಣಪನ ಅನುಗ್ರಹ ಪಡೆಯಿರಿ.
Advertisement. Scroll to continue reading.
ಉತ್ತಮ ದಿನ. ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ದುರ್ಗೆಯ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಅಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನಡೆಯುವುದು. ರಾಮನ ನೆನೆಯಿರಿ.
ಕಾರ್ಯ ವಿಘ್ನ. ಛಲವಿರಲಿ. ಲಕ್ಷ್ಮಿಯ ನೆನೆಯಿರಿ.
Advertisement. Scroll to continue reading.