ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಸಂಭಾಷಣೆಕಾರರಾಗಿದ್ದ ಗುರು ಕಶ್ಯಪ್ (45) ನಿಧನರಾಗಿದ್ದಾರೆ. ಹೃದಯಾಘಾತದಿಂದ ಸೋಮವಾರ ರಾತ್ರಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಗುರು ಕಶ್ಯಪ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬೈರಾಗಿ, ಡಾಲಿ ಧನಂಜಯ್ ಅವರ ಮಾನ್ಸೂನ್ ರಾಗ, ಪುಷ್ಪಕ ವಿಮಾನ, ಸುರಸುಂದರಾಂಗ ಜಾಣ, ದೇವಕಿ ಸೇರಿದಂತೆ ಕನ್ನಡದ 15 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ.
Advertisement. Scroll to continue reading.