೧೫-೯-೨೧, ನವಮಿ, ಪೂರ್ವಾಷಾಢ, ಬುಧವಾರ
ಕಠಿಣ ಪರಿಶ್ರಮ ಅಗತ್ಯ. ವಿರೋಧಿಗಳ ವಿರುದ್ಧ ಗೆಲುವು ನಿಮ್ಮದಾಗಲಿದೆ. ಹನುಮನ ನೆನೆಯಿರಿ.
ಮನ ಚಂಚಲತೆ. ಆರ್ಥಿಕ ಅಡಚಣೆ. ಸನ್ಮಾರ್ಗದಲ್ಲೇ ಸಾಗಿ. ದುರ್ಗೆಯ ನೆನೆಯಿರಿ.
Advertisement. Scroll to continue reading.
ಕೌಟುಂಬಿಕ ಸಮಸ್ಯೆಗಳು ತಲೆದೋರಲಿವೆ. ಚಿಂತೆ. ಶನಿದೇವನ ನೆನೆಯಿರಿ.
ತಿರುಗಾಟ. ಮಾನಸಿಕ ಕ್ಲೇಶ. ಶಿವನ ನೆನೆಯಿರಿ.
ಖರ್ಚು ಕಡಿಮೆ ಮಾಡಿ. ಅನಾವಶ್ಯಕ ಕೆಲಸಗಳತ್ತ ಗಮನ ಹರಿಸಿ. ರುದ್ರಾಭಿಷೇಕ ಮಾಡಿ.
ನೆಮ್ಮದಿ ಇರಲಿದೆ. ಕೆಲಸಗಳು ನಿರ್ವಿಘ್ನವಾಗಿ ನಡೆಯಲಿದೆ. ರಾಮ ಜಪ ಮಾಡಿ.
Advertisement. Scroll to continue reading.
ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ಮಾನಸಿಕ ಆರೋಗ್ಯದತ್ತ ಗಮನವಿರಲಿ. ಹನುಮನ ನೆನೆಯಿರಿ.
ಹಣದ ಹರಿವು ನಿಮ್ಮದಾಗಿದೆ. ಖರ್ಚು ಕಡಿಮೆ ಮಾಡಿ. ನಾಗಾರಾಧನೆ ಮಾಡಿ.
ಕೌಟುಂಬಿಕ ಕಿರಿ ಕಿರಿ ಇರಲಿದೆ. ವಿರೋಧಿಗಳು ಹೆಚ್ಚಲಿದ್ದಾರೆ. ಹನುಮನ ನೆನೆಯಿರಿ.
ವಿವಾದಗಳಿಂದ ದೂರವಿರಿ. ತಾಳ್ಮೆ ವಹಿಸಿ. ಶನಿದೇವನ ನೆನೆಯಿರಿ.
Advertisement. Scroll to continue reading.
ಆರ್ಥಿಕ ಲಾಭ. ಖರ್ಚು ಕಡಿಮೆ ಮಾಡಿ. ನಾಗಾರಾಧನೆ ಮಾಡಿ.
ಆರೋಗ್ಯದತ್ತ ಗಮನ ಹರಿಸಿ. ಉದರ ಸಂಬಂಧಿ ಕಾಯಿಲೆ ಸಾಧ್ಯತೆ. ಮೃತ್ಯುಂಜಯನ ನೆನೆಯಿರಿ.
Advertisement. Scroll to continue reading.