೩- ೧೦-೨೧, ಭಾನುವಾರ, ದ್ವಾದಶಿ, ಮಖಾ
ವಾದ ವಿವಾದಗಳು ಹೆಚ್ಚು. ತಾಳ್ಮೆಯಿಂದ ವ್ಯವಹರಿಸಿ. ಗುರುವ ನೆನೆಯಿರಿ.
ಮಾನಸಿಕ ನೆಮ್ಮದಿ ಇರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ದೇವಿಯ ಆರಾಧಿಸಿ.
Advertisement. Scroll to continue reading.
ಕೆಲಸದಲ್ಲಿ ಶ್ರದ್ಧೆ ವಹಿಸುತ್ತೀರಿ. ಆರೋಗ್ಯದತ್ತ ಕಾಳಜಿ ವಹಿಸುವುದು ಉತ್ತಮ. ಮೃತ್ಯುಂಜಯ ಮಂತ್ರ ಪಠಿಸಿ.
ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಶಾಂತ ಚಿತ್ತರಾಗಿರಿ. ದೇವಿಯ ನೆನೆಯಿರಿ.
ಹಣಕಾಸಿನ ಸ್ಥಿತಿ ಉತ್ತಮ. ಅದೃಷ್ಟದ ದಿನ. ವಿಷ್ಣುವನ್ನು ಆರಾಧಿಸಿ.
ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಶಿವನ ಆರಾಧಿಸಿ.
Advertisement. Scroll to continue reading.
ಕೆಲಸದಲ್ಲಿ ಯಶಸ್ಸು. ಅದೃಷ್ಟದಿನ ನಿಮ್ಮದಾಗಿರುತ್ತದೆ. ದುರ್ಗೆಯ ಆರಾಧಿಸಿ.
ನಿಮ್ಮ ನಿರ್ಧಾರಗಳು ಯಶಸ್ಸು ನೀಡಲಿವೆ. ಹಣಕಾಸಿನ ಸ್ಥಿತಿ ಉತ್ತಮ. ಲಕ್ಷ್ಮಿಯ ಆರಾಧಿಸಿ.
ಖರ್ಚು ವೆಚ್ಚ ಅಧಿಕವಾಗಲಿದೆ. ಹೊಸ ಸ್ನೇಹಿತರ ಭೇಟಿ. ನಾಗಾರಾಧನೆ ಮಾಡಿ.
ಕೌಟುಂಬಿಕ ನೆಮ್ಮದಿ. ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಶನೈಶ್ಚರನ ಕೃಪೆ ಪಡೆಯಿರಿ.
Advertisement. Scroll to continue reading.
ಕೆಲಸದಲ್ಲಿ ಯಶಸ್ಸು. ಅಲೆದಾಟ. ನಾರಾಯಣನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು. ವ್ಯಾಪಾರ ವ್ಯವಹಾರದಲ್ಲಿ ಲಾಭ. ದೇವಿಯ ಆರಾಧಿಸಿದರೆ ಉತ್ತಮ.
Advertisement. Scroll to continue reading.