೦೫-೧೦-೨೧, ಮಂಗಳವಾರ, ಚತುರ್ದಶಿ, ಉತ್ತರಾ
ಕಠಿಣ ಪರಿಶ್ರಮ ಅಗತ್ಯ. ಶ್ರಮಕ್ಕೆ ತಕ್ಕ ಪ್ರತಿಫಲವೂ ಇರಲಿದೆ. ಹನುಮನ ನೆನೆಯಿರಿ.
ಆದಾಯ ಹೆಚ್ಚಾಗಲಿದೆ. ಕೌಟುಂಬಿಕ ನೆಮ್ಮದಿ. ಶನಿದೇವನ ನೆನೆಯಿರಿ.
Advertisement. Scroll to continue reading.
ಕಠಿಣ ಪರಿಸ್ಥಿತಿ ಹಿರಿಯರ ಮಾರ್ಗದರ್ಶನದಿಂದ ಸುಗಮವಾಗಲಿದೆ. ಚಿಂತೆ ಬೇಡ. ದುರ್ಗೆಯ ನೆನೆಯಿರಿ.
ಉತ್ತಮ ದಿನ. ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ. ಶಿವನ ನೆನೆಯಿರಿ.
ದೂರ ಪ್ರಯಾಣ ಸಾಧ್ಯತೆ. ಪ್ರಗತಿ ಸಾಧಿಸುವಿರಿ. ರುದ್ರಾಭಿಷೇಕ ಮಾಡಿ.
ನೆಮ್ಮದಿ ಇರಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ರಾಮ ಜಪ ಮಾಡಿ.
Advertisement. Scroll to continue reading.
ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಂತಸವಿರಲಿದೆ. ಹನುಮನ ನೆನೆಯಿರಿ.
ಆದಾಯದಲ್ಲಿ ಹೆಚ್ಚಳ. ಕೌಟುಂಬಿಕ ಸಹಕಾರವಿರಲಿದೆ. ನಾಗಾರಾಧನೆ ಮಾಡಿ.
ಹೂಡಿಕೆ ವಿಚಾರದಲ್ಲಿ ಎಚ್ಚರ ಅಗತ್ಯ. ತಾಳ್ಮೆಯಿಂದ ಇದ್ದರೆ ಉತ್ತಮ. ಅವಸರ ಬೇಡ. ಹನುಮನ ನೆನೆಯಿರಿ.
ಈ ದಿನ ನಿಮ್ಮ ಪಾಲಿಗೆ ಸುದಿನ. ಮುನ್ನಡೆ ಸಾಧಿಸುವಿರಿ. ಹಣಕಾಸಿನ ಲಾಭ ನಿಮ್ಮದಾಗಲಿದೆ. ಶನಿದೇವನ ನೆನೆಯಿರಿ.
Advertisement. Scroll to continue reading.
ಆರ್ಥಿಕ ಲಾಭ. ಹಣಕಾಸಿನ ತೊಂದರೆ ಇರದು. ಲಕ್ಷ್ಮಿಯ ನೆನೆಯಿರಿ.
ಲಾಭದಾಯಕ ದಿನ. ಸಂತಸವಿರಲಿದೆ. ಗುರುವ ನೆನೆಯಿರಿ.
Advertisement. Scroll to continue reading.