ಅ. 19 ಮಂಗಳವಾರ ಈದ್ ಮಿಲಾದುನ್ನೆಬಿ ಸ.ಅ; ಕಾಪು ಖಾಝಿ ಘೋಷಣೆ
Published
0
ಕಾಪು: ಇಂದು (ಗುರುವಾರ ಅಸ್ತ ಶುಕ್ರವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 19ರ ಮಂಗಳವಾರ ಈದ್ ಮಿಲಾದ್ ಆಗಿರುತ್ತದೆ ಎಂದು ಕಾಪು ಖಾಝಿ ಅಲ್ಹಾಜ್ ಪಿಬಿ ಆಹ್ಮದ್ ಮುಸ್ಲಿಯಾರ್ ಘೋಷಿಸಿರುವುದಾಗಿ ಪೊಲಿಪು ಜಾಮಿಯಾ ಮಸ್ಜಿದ್ ಆಡಳಿತ ಕಮಿಟಿ ತಿಳಿಸಿದೆ.