ಕರಾವಳಿ ಬೆಳ್ತಂಗಡಿ : ಕಾಳಿಬೆಟ್ಟ ಶ್ರೀದುರ್ಗಾಕಾಳಿಕಾಂಬ ದೇಗುಲದಲ್ಲಿ ನವರಾತ್ರಿ ಸಂಪನ್ನ Published October 15, 2021 0 ಬೆಳ್ತಂಗಡಿ : ಕಾಳಿಬೆಟ್ಟ ಶ್ರೀದುರ್ಗಾಕಾಳಿಕಾಂಬ ದೇಗುಲದಲ್ಲಿ ವಿಜಯ ದಶಮಿಯ ದಿನವಾದ ಶುಕ್ರವಾರ ಸಾರ್ವಜನಿಕ ಚಂಡಿಕಾ ಹೋಮ ಹಾಗೂ ಅನ್ನಸಂತರ್ಪಣೆ ನಡೆಯಿತು. ಈ ಮೂಲಕ ನವರಾತ್ರಿ ಉತ್ಸವವು ಸಮಾಪ್ತಿಗೊಂಡಿತು. ನೂರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು. In this article:Belthangady, Diksoochi news, diksoochi Tv, diksoochi udupi, kalibetta Click to comment You May Also Like