ಕುಂದಾಪುರ : ರೋಟರಾಕ್ಟ್ ಕ್ಲಬ್ ಕೋಟೇಶ್ವರ ಇದರ 20121-22 ನೇ ಸಾಲಿನ ಪದಗ್ರಹಣ ಸಮಾರಂಭ ಕೋಟೇಶ್ವರ ದ ರೋಟರಿ ಭವನದಲ್ಲಿ ಶುಕ್ರವಾರ ಜರುಗಿತು.
ನೂತನ ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ ವಕ್ವಾಡಿ, ಕಾರ್ಯದರ್ಶಿ ಯಾಗಿ ಭರತ್ ರಾಜ್ ಕೋಟೇಶ್ವರ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ರೋ. ಚಂದ್ರಶೇಖರ ಶೆಟ್ಟಿ, ರೋಟರಾಕ್ಟ್ ಡಿಸ್ಟ್ರಿಕ್ಟ್ ಚೇರ್ಮನ್ ರೋ ಕೆ.ಕೆ.ಕಾಂಚನ್, ಡಿ.ಆರ್.ಆರ್ ರೋ ಗ್ಲಾಡ್ಸನ್ ಕುಂದರ್, ರೋ ಗಣೇಶ್ ಆಚಾರ್ಯ, ರೋ. ನಾಗೇಶ್ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು. ರೋ. ಶ್ರೀಕಾಂತ್ ಆಚಾರ್ಯ, ಭರತ್ ಹೊಸಮಠ ಕಾರ್ಯಕ್ರಮ ನಿರೂಪಿಸಿದರು
Advertisement. Scroll to continue reading.