೧-೧೧-೨೧, ಸೋಮವಾರ, ವಿಶಾಖಾ, ಹುಬ್ಬಾ, ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
ಕೌಟುಂಬಿಕ ನೆಮ್ಮದಿ. ಕೆಲಸ ಕಾರ್ಯದಲ್ಲಿ ಯಶಸ್ಸು. ಶಿವನ ಆರಾಧಿಸಿ.
ಖರ್ಚಿನ ಕಡೆ ಎಚ್ಚರ ಅಗತ್ಯ. ಕುಟುಂಬದಲ್ಲಿ ಶಾಂತಿ ಇರುತ್ತದೆ. ನಾಗಾರಾಧನೆ ಮಾಡಿ.
Advertisement. Scroll to continue reading.
ತಾಳ್ಮೆ ಇರಲಿ. ಖರ್ಚು ಕಡಿಮೆ ಮಾಡಿ. ಶನಿದೇವನ ನೆನೆಯಿರಿ.
ಸಂಗಾತಿಯೊಂದಿಗೆ ಸಂಘರ್ಷ ತಪ್ಪಿಸಿ. ಮಾನಸಿಕ ಕಿರಿಕಿರಿ. ರಾಮನ ನೆನೆಯಿರಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ಅಗತ್ಯ. ಹಣಕಾಸು ಸ್ಥಿತಿ ಉತ್ತಮ. ಗಣೇಶನ ನೆನೆಯಿರಿ.
ಹಣಕಾಸಿನ ತೊಂದರೆ ಇರದು. ಶ್ರಮಕ್ಕೆ ತಕ್ಕ ಪ್ರತಿಫಲ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೋಪ ನಿಯಂತ್ರಣ ಅತೀ ಅಗತ್ಯ. ಅನಗತ್ಯ ಯೋಚನೆ,ಚಿಂತೆ ಬೇಡ. ಹನುಮನ ನೆನೆಯಿರಿ.
ಕಚೇರಿ ಕೆಲಸದಲ್ಲಿ ಎಚ್ಚರಿಕೆಯ ವ್ಯವಹಾರ ಇರಲಿ. ತಾಳ್ಮೆ ಇರಲಿ. ರಾಮನ ನೆನೆಯಿರಿ.
ಉತ್ತಮ ಅವಕಾಶ ಒದಗಿ ಬರಲಿದೆ. ನಿಮ್ಮ ಪಾಲಿಗೆ ಉತ್ತಮ ದಿನ. ಶಿವನ ನೆನೆಯಿರಿ.
ಆರ್ಥಿಕ ನಷ್ಟ. ಆತುರದ ನಿರ್ಧಾರಗಳು ಬೇಡ. ನವಗ್ರಹಗಳ ಜಪಿಸಿ.
Advertisement. Scroll to continue reading.
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಸಂಗಾತಿಯೊಂದಿಗೆ ಬಿರುಕು ಸಾಧ್ಯತೆ. ಗುರುಜಪ ಮಾಡಿ.
ಕೋಪ ಹೆಚ್ಚು. ಕಿರಿ ಕಿರಿ ಉಂಟಾಗಲಿದೆ. ಮನೋನಿಗ್ರಹ ಅಗತ್ಯ. ರುದ್ರಾಭಿಷೇಕ ಮಾಡಿ.
Advertisement. Scroll to continue reading.