ಜ್ಯೋತಿಷ್ಯ

ಇಂದಿನ ಭವಿಷ್ಯ

0

೪-೧೧-೨೧, ಗುರುವಾರ, ಚಿತ್ರಾ, ಅಮಾವಾಸ್ಯೆ, ದೀಪಾವಳಿ ಶುಭಾಶಯಗಳು

ಶ್ರಮಕ್ಕೆ ತಕ್ಕ ಫಲ. ಗೌರವ, ಸ್ಥಾನಮಾನ ಸಿಗಲಿದೆ. ಶಿವನ ಆರಾಧಿಸಿ.

ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಯಶಸ್ಸು ನಿಮ್ಮದಾಗಲಿದೆ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಆರೋಗ್ಯದ ಕುರಿತು ನಿರ್ಲಕ್ಷ್ಯ ಬೇಡ. ಎದೆ ನೋವು ಸಾಧ್ಯತೆ. ಮೃತ್ಯುಂಜಯ ಮಂತ್ರ ಪಠಿಸಿ.

ವ್ಯಾಪಾರ ವ್ಯವಹಾರದಲ್ಲಿ ಜಾಗೃತೆ ಅಗತ್ಯ. ಆರ್ಥಿಕ ನಷ್ಟ ಸಾಧ್ಯತೆ. ಹನುಮನ ನೆನೆಯಿರಿ.

ತಾಳ್ಮೆ ಅತೀ ಅಗತ್ಯ. ಕೌಟುಂಬಿಕ ಸಮಸ್ಯೆ ಹೆಚ್ಚಲಿದೆ. ವಿಷ್ಣುವ ಆರಾಧಿಸಿ.

ವ್ಯವಹಾರ ವಹಿವಾಟಿನ ವಿಚಾರದಲ್ಲಿ ಜಾಗೃತೆ ಅಗತ್ಯ. ಮನೆಯ ವಾತಾವರಣ ಉತ್ತಮವಾಗಿರಲಿದೆ. ದುರ್ಗೆಯ ಆರಾಧಿಸಿ.

Advertisement. Scroll to continue reading.

ಶುಭ ದಿನ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ರುದ್ರಾಭಿಷೇಕ ಮಾಡಿಸಿ.

ಕೌಟುಂಬಿಕ ನೆಮ್ಮದಿ. ಸಂತಸವಿರಲಿದೆ. ಶನಿದೇವನ ನೆನೆಯಿರಿ.

ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ ಇರಲಿದೆ. ಮಂಜುನಾಥನ ನೆನೆಯಿರಿ.

ಸಂತಸದ ದಿನ. ವಸ್ತ್ರಾಭರಣ ಖರೀದಿ. ಲಕ್ಷ್ಮಿಯ ಭಜಿಸಿ.

Advertisement. Scroll to continue reading.

ಆರೋಗ್ಯ ಸಮಸ್ಯೆ ಕಾಡಲಿದೆ. ಸಂಗಾತಿಯೊಂದಿಗೆ ಮುನಿಸು. ವಿಘ್ನೇಶ್ವರನ ಆರಾಧಿಸಿ.

ಕೆಲಸದಲ್ಲಿ ಪ್ರಗತಿ. ಕುಟುಂಬದವರೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com