ಜ್ಯೋತಿಷ್ಯ

ಇಂದಿನ ಭವಿಷ್ಯ

0

೧೩-೧೧-೨೧, ಶನಿವಾರ, ದಶಮಿ, ಶತಭಿಷ

ಕೆಲಸದೊತ್ತಡ ಹೆಚ್ಚಲಿದೆ. ಮನಸ್ಸಿನ ಮೇಲೆ ದುಷ್ಪರಿಣಾಮ ಬೀರದಂತೆ ಎಚ್ಚರ ವಹಿಸಿ. ನಾಗಾರಾಧನೆ ಮಾಡಿ.

ಆರೋಗ್ಯದತ್ತ ಎಚ್ಚರ ವಹಿಸಿ. ಆಹಾರ ಸೇವನೆ ವಿಚಾರದಲ್ಲಿ ಕಾಳಜಿ ಅಗತ್ಯ. ಗುರುಪೂಜೆ ಮಾಡಿ.

Advertisement. Scroll to continue reading.

ವ್ಯಾಪಾರ-ವ್ಯವಹಾರದಲ್ಲಿ ಜಾಗೃತೆ ವಹಿಸಿ. ನಿರ್ಧಾರ ತೆಗೆದುಕೊಳ್ಳುವಾಗ ಯೋಚಿಸಿ. ನಾರಾಯಣನ ನೆನೆಯಿರಿ.

ಕೆಲಸದೊತ್ತಡ ಹೆಚ್ಚು. ಕೆಲಸದ ಹೊರೆ ನಿಭಾಯಿಸಿ. ತಾಳ್ಮೆ ಅತೀ ಅಗತ್ಯ. ಹನುಮನ ನೆನೆಯಿರಿ.

ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕೌಟುಂಬಿಕ ನೆಮ್ಮದಿ. ಗಣೇಶನ ನೆನೆಯಿರಿ.

ಮಾತಿನಲ್ಲಿ ಹಿಡಿತವಿಟ್ಟುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ರಾಮನ ನೆನೆಯಿರಿ.

Advertisement. Scroll to continue reading.

ಅನಾವಶ್ಯಕ ವಿಚಾರಗಳು ಬೇಡ. ನಕಾರಾತ್ಮಕ ಚಿಂತನೆ ಬೇಡ. ಶ್ರಮಕ್ಕೆ ಫಲ ಸಿಗಲಿದೆ. ಹನುಮನ ನೆನೆಯಿರಿ.

ಕೆಲಸದಲ್ಲಿ ಯಶಸ್ಸು. ಯಾರೊಂದಿಗೂ ಜಗಳ ಬೇಡ. ನಾಗಾರಾಧನೆ ಮಾಡಿ.

ಕೆಲಸದತ್ತ ಗಮನ ಹರಿಸಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಶಿವನ ಧ್ಯಾನಿಸಿ.

ಅನಾರೋಗ್ಯ ಸಾಧ್ಯತೆ. ಎಚ್ಚರ ಅಗತ್ಯ. ಕುಟುಂಬದೊಂದಿಗೆ ಸಮಯ ಕಳೆಯುವಿರಿ.. ನಾಗಾರಾಧನೆ ಮಾಡಿ.

Advertisement. Scroll to continue reading.

ತಪ್ಪು ನಿರ್ಧಾರ ತೆಗೆದುಕೊಳ್ಳದಿರಿ. ಯೋಚಿಸಿ ಹೆಜ್ಜೆ ಇಡಿ. ಶಿವಾರಾಧನೆ ಮಾಡಿ.

ಕೌಟುಂಬಿಕ ವಿಚಾರದಲ್ಲಿ ತಾಳ್ಮೆ ಅಗತ್ಯ. ಸಂಗಾತಿಯೊಂದಿಗೆ ಮುಕ್ತವಾಗಿ ವ್ಯವಹರಿಸಿ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com