೧೫-೧೧-೨೧, ಸೋಮವಾರ, ಏಕಾದಶಿ, ಉತ್ತರಾಭಾದ್ರ
ಗುರಿ ತಲುಪಲು ಶ್ರಮದ ಅಗತ್ಯವಿದೆ. ಆರೋಗ್ಯ ವಿಚಾರದಲ್ಲೂ ನಿರ್ಲಕ್ಷ್ಯ ಬೇಡ. ನಾಗಾರಾಧನೆ ಮಾಡಿ.
ಖರ್ಚು ಕಡಿಮೆ ಮಾಡಿದರೆ ಉತ್ತಮ. ಕಚೇರಿಯಲ್ಲಿ ಎಚ್ಚರದಿಂದಿರಿ. ಗುರುಪೂಜೆ ಮಾಡಿ.
Advertisement. Scroll to continue reading.
ಈ ದಿನ ನೀವು ಉತ್ತಮ ರೀತಿಯಲ್ಲಿ ಕಳೆಯುವಿರಿ. ಉಲ್ಲಾಸವಿರಲಿದೆ. ಯಶಸ್ಸು ನಿಮ್ಮದಾಗಲಿದೆ. ನಾರಾಯಣನ ನೆನೆಯಿರಿ.
ಕುಟುಂಬದಲ್ಲಿ ಸಂತಸ, ನೆಮ್ಮದಿ ಇರಲಿದೆ. ಹಣಕಾಸು ಸ್ಥಿತಿ ಉತ್ತಮ. ಹನುಮನ ನೆನೆಯಿರಿ.
ಕೋಪ ನಿಗ್ರಹ ಅಗತ್ಯ. ತಾಳ್ಮೆಯಿಂದ ವ್ಯವಹರಿಸಿ. ಇಲ್ಲವಾದಲ್ಲಿ ಸಮಸ್ಯೆ ಅನುಭವಿಸಬೇಕಾದೀತು. ಗಣೇಶನ ನೆನೆಯಿರಿ.
ವ್ಯಾಪಾರ ವ್ಯವಹಾರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ಸಂಗಾತಿಯೊಂದಿಗೆ ಮುನಿಸು ಸಾಧ್ಯತೆ. ರಾಮನ ನೆನೆಯಿರಿ.
Advertisement. Scroll to continue reading.
ಅತಿಯಾದ ಕೋಪ ಒಳ್ಳೆಯದಲ್ಲ. ತಾಳ್ಮೆಯಿಂದ ವ್ಯವಹರಿಸಿ. ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ಹನುಮನ ನೆನೆಯಿರಿ.
ಅನಗತ್ಯ ವಿಚಾರಗಳು ಬೇಡ. ಖರ್ಚು ಕಡಿಮೆ ಮಾಡಿದರೆ ಉತ್ತಮ. ನಾಗಾರಾಧನೆ ಮಾಡಿ.
ಸದ್ಯದಲ್ಲೇ ನಿಮ್ಮ ಕಠಿಣ ಪರಿಶ್ರಮದ ಫಲ ಸಿಗಲಿದೆ. ಅನಗತ್ಯ ವಾದ ತಪ್ಪಿಸಿ. ಮಾತಿನಲ್ಲಿ ಹಿಡಿತವಿರಲಿ. ರಾಯರ ನೆನೆಯಿರಿ.
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕುಟುಂಬ ಜೀವನ ಉತ್ತಮವಾಗಿರಲಿದೆ. ನಾಗಾರಾಧನೆ ಮಾಡಿ.
Advertisement. Scroll to continue reading.
ಸಂಗಾತಿಯೊಂದಿಗೆ ಮುನಿಸು ಸಾಧ್ಯತೆ. ನಿಮ್ಮ ನಡುವಿನ ಭಿನ್ನಾಭಿಪ್ರಾಯ ಹೆಚ್ಚಲಿದೆ. ಶಿವಾರಾಧನೆ ಮಾಡಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಕೆಲಸದಲ್ಲಿ ಯಶಸ್ಸು. ದುರ್ಗೆಯ ನೆನೆಯಿರಿ.
Advertisement. Scroll to continue reading.