೧೭-೧೧-೨೧, ಬುಧವಾರ, ತ್ರಯೋದಶಿ, ಅಶ್ವಿನಿ
ಹಣಕಾಸಿನ ಸಮಸ್ಯೆ. ದುಂದುವೆಚ್ಚ ಕಡಿಮೆ ಮಾಡಿ. ಲಕ್ಷ್ಮಿಯ ಆರಾಧಿಸಿ.
ಕಠಿಣ ಪರಿಶ್ರಮದ ಹೊರತಾಗಿಯೂ ನೀವು ಕೆಲಸದಲ್ಲಿ ಸಮಸ್ಯೆ. ಕೌಟುಂಬಿಕ ವಿಚಾರದಲ್ಲೂ ಜಾಗೃತೆ ಇರಲಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಇಂದು ಕೆಲವೊಂದು ಸಮಸ್ಯೆಗಳು ಎದುರಾಗಲಿವೆ. ಮನೆಯ ವಿಚಾರಗಳಿಂದ ನೆಮ್ಮದಿ ಭಂಗ. ಹಣಕಾಸಿನ ತೊಂದರೆ. ಶನಿದೇವನ ನೆನೆಯಿರಿ.
ನಿಮ್ಮ ಪಾಲಿನ ಕೆಲಸವನ್ನು ಚೆನ್ನಾಗಿ ನಿಭಾಯಿಸುವ ಕಡೆಗೆ ಗಮನ ಕೊಡಿ. ಕೆಲಸದ ಹೊರೆ ಇರಲಿದೆ. ರಾಮನ ನೆನೆಯಿರಿ.
ಉನ್ನತ ಸ್ಥಾನ ಪಡೆಯುವಿರಿ. ಆರ್ಥಿಕ ಲಾಭ ನಿಮ್ಮದಾಗಲಿದೆ. ಗಣೇಶನ ನೆನೆಯಿರಿ.
ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ಮನೆಯಲ್ಲಿ ಸಾಮರಸ್ಯ ಇರಲಿದೆ. ನಾಗಾರಾಧನೆ ಮಾಡಿ.
Advertisement. Scroll to continue reading.
ಮನೆಯ ಸದಸ್ಯರೊಂದಿಗೆ ವಾದ ತಪ್ಪಿಸಿ. ಆಲಸ್ಯ ಬಿಟ್ಟು ಕೆಲಸದತ್ತ ಗಮನ ಕೊಡಿ. ಹನುಮನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ. ರಾಮನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಫಲ. ಶಿವನ ನೆನೆಯಿರಿ.
ಖರ್ಚು ವೆಚ್ಚಗಳಿಂದ ದೂರವಿರಿ. ತೊಂದರೆ ಅನುಭವಿಸಬೇಕಾದೀತು. ಕುಟುಂಬದ ವಿಚಾರದಲ್ಲಿ ತಾಳ್ಮೆ ವಹಿಸಿ. ನವಗ್ರಹಗಳ ಜಪಿಸಿ.
Advertisement. Scroll to continue reading.
ನಾಲಗೆಯ ಮೇಲೆ ಹಿಡಿತವಿರಲಿ. ಯಾರನ್ನೂ ನೋಯಿಸಬೇಡಿ.ಗುರುಜಪ ಮಾಡಿ.
ಅತಿಯಾದ ಚಿಂತೆ ಬಿಡಿ. ಕೆಲಸದ ಹೊರೆ ತಗ್ಗಿಸಿಕೊಳ್ಳಿ. ರುದ್ರಾಭಿಷೇಕ ಮಾಡಿ.
Advertisement. Scroll to continue reading.