ಉಡುಪಿ : ಅಪ್ಪು ಅಭಿಮಾನಿ ಬಳಗ ಉಡುಪಿ, ಉಡುಪಿ ಅಜ್ಜರಕಾಡು ಜಿಲ್ಲಾ ಆರೋಗ್ಯ ಇಲಾಖೆ, ಲಯನ್ಸ್ ಕ್ಲಬ್ ಉಡುಪಿ, ಉಡುಪಿ ಲಕ್ಷ್ಯ ಸರ್ಕಾರಿ ನೌಕರರ ಸಂಘ, ಉಡುಪಿ ಎನ್ ಹೆಚ್ ಎಂ ನೌಕರರ ಸಂಘ ಹಾಗೂ ರಕ್ತನಿಧಿ ಜಿಲ್ಲಾಸ್ಪತ್ರೆ ಅಜ್ಜರಕಾಡು ಆಶ್ರಯದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ನವೆಂಬರ್ 20 ರಂದು ಉಡುಪಿ ನಗರ ಆರೋಗ್ಯ ಕೇಂದ್ರ(ಅಲಂಕಾರ್ ಥಿಯೇಟರ್ ಹತ್ತಿರ) ಕಾರ್ಯಕ್ರಮ ನಡೆಯಲಿದೆ.