ಉಡುಪಿ : ಜಿಲ್ಲಾ ಕಸಾಪ ಚುನಾವಣೆಯಲ್ಲಿ ನೀಲಾವರ ಸುರೇಂದ್ರ ಅಡಿಗರು ಗೆಲುವಿನ ನಗೆ ಬೀರಿದ್ದಾರೆ.
ಬಹುಮತದಿಂದ ಗೆದ್ದು ಮೂರನೇ ಬಾರಿ ಅಧ್ಯಕ್ಷರಾಗಿ ಅವರು ಮತ್ತೆ ಕಸಾಪ ಗದ್ದುಗೆ ಹಿಡಿದಿದ್ದಾರೆ. 437 ಮತ ಪಡೆದು ಅವರು ಗೆದ್ದಿದ್ದು, ಸುಬ್ರಹ್ಮಣ್ಯ ಬಾಸ್ರಿ 400, ಸುಬ್ರಹ್ಮಣ್ಯ ಭಟ್ 394 ಮತಗಳನ್ನು ಪಡೆದಿದ್ದಾರೆ.
Advertisement. Scroll to continue reading.