೨೩-೧೧-೨೧, ಮಂಗಳವಾರ, ಚೌತಿ, ಆರ್ದ್ರಾ
ದೂರ ಪ್ರಯಾಣ ಸಾಧ್ಯತೆ. ಆತ್ಮವಿಶ್ವಾಸ ಹೆಚ್ಚಲಿದೆ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆಸ್ತಿ ಲಾಭ. ನಾಗಾರಾಧನೆ ಮಾಡಿ.
Advertisement. Scroll to continue reading.
ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಯಶಸ್ಸು. ಶನಿದೇವನ ನೆನೆಯಿರಿ.
ಖರ್ಚು ಹೆಚ್ಚು. ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ರಾಮನ ನೆನೆಯಿರಿ.
ಹಣಕಾಸಿನ ತೊಂದರೆ ಇರದು. ಆರ್ಥಿಕ ಲಾಭ. ಗಣೇಶನ ನೆನೆಯಿರಿ.
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ. ನಿಮ್ಮ ಪಾಲಿಗೆ ಉತ್ತಮ ದಿನ. ನಾಗಾರಾಧನೆ ಮಾಡಿ.
Advertisement. Scroll to continue reading.
ಅದೃಷ್ಟದ ದಿನ. ಮನೋಭಿಲಾಷೆ ಈಡೇರಲಿದೆ. ಹನುಮನ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ಕಾಳಜಿ ಅಗತ್ಯ. ಮೃತ್ಯುಂಜಯ ಮಂತ್ರ ಪಠಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಶಿವನ ನೆನೆಯಿರಿ.
ಮಾನಸಿಕ ಕ್ಲೇಶ. ಬೇಸರ ಪಡುವಿರಿ. ತಾಳ್ಮೆ ವಹಿಸಿ. ನವಗ್ರಹಗಳ ಜಪಿಸಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ಗುರುಜಪ ಮಾಡಿ.
ನಿಮ್ಮ ಪಾಲಿಗೆ ಸುದಿನ. ಕೆಲಸ ಕಾರ್ಯ ವೃದ್ಧಿ. ರುದ್ರಾಭಿಷೇಕ ಮಾಡಿ.
Advertisement. Scroll to continue reading.