೨೬-೧೧-೨೧, ಶುಕ್ರವಾರ, ಸಪ್ತಮಿ, ಆಶ್ಲೇಷಾ
ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಉನ್ನತ ಸ್ಥಾನಮಾನ. ನಾಗಾರಾಧನೆ ಮಾಡಿ.
ಕೆಲಸದತ್ತ ಗಮನ ಕೊಡಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಗುರುಪೂಜೆ ಮಾಡಿ.
Advertisement. Scroll to continue reading.
ಅನಾವಶ್ಯಕ ಚಿಂತೆ ಬೇಡ. ಆರೋಗ್ಯದತ್ತ ಕಾಳಜಿ ವಹಿಸಿ. ನಾರಾಯಣನ ನೆನೆಯಿರಿ.
ಸಕಾರಾತ್ಮಕವಾಗಿ ಯೋಚಿಸಿ. ಅನಾವಶ್ಯಕ ಖರ್ಚು ತಪ್ಪಿಸಿ. ಹನುಮನ ನೆನೆಯಿರಿ.
ನಿಮ್ಮ ತಾಳ್ಮೆ ನಿಮ್ಮನ್ನು ಗೆಲ್ಲಿಸುತ್ತದೆ. ಸಂಗಾತಿಯೊಂದಿಗೆ ವಾಗ್ವಾದ ತಪ್ಪಿಸಿ. ಗಣೇಶನ ನೆನೆಯಿರಿ.
ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ಅನಾವಶ್ಯಕ ವಿಚಾರಗಳಿಂದ ದೂರವಿರಿ. ರಾಮನ ನೆನೆಯಿರಿ.
Advertisement. Scroll to continue reading.
ನಿಮ್ಮ ಪಾಲಿಗೆ ಉತ್ತಮ ದಿನ. ಅಂದುಕೊಂಡ ಕಾರ್ಯ ಸಿದ್ಧಿಸಲಿದೆ. ಯಶಸ್ಸು. ಹನುಮನ ನೆನೆಯಿರಿ.
ಮನೆಯಲ್ಲಿ ಶಾಂತಿ ನೆಮ್ಮದಿ ಇರಲಿದೆ. ಹಣಕಾಸಿನ ತೊಂದರೆ ಇರದು. ನಾಗಾರಾಧನೆ ಮಾಡಿ.
ವ್ಯಾಪಾರ ವ್ಯವಹಾರದಲ್ಲಿ ಜಾಗೃತೆ ವಹಿಸಿ. ಕೆಲಸದ ವಿಚಾರದಲ್ಲಿ ಉದಾಸೀನ ಸಲ್ಲ. ಶಿವನ ಧ್ಯಾನಿಸಿ.
ವಸ್ತ್ರಾಭರಣ ಖರೀದಿ ಯೋಗ. ಆರೋಗ್ಯ ಸುಧಾರಿಸಲಿದೆ. ನಾಗಾರಾಧನೆ ಮಾಡಿ.
Advertisement. Scroll to continue reading.
ಆರೋಗ್ಯದತ್ತ ಕಾಳಜಿ ವಹಿಸಿ. ಮನೆಯಲ್ಲಿ ಅಶಾಂತಿ. ಸಂಗಾತಿಯೊಂದಿಗೆ ಮುನಿಸು. ಶಿವಾರಾಧನೆ ಮಾಡಿ.
ಕೌಟುಂಬಿಕ ವಿಚಾರದಲ್ಲಿ ತಾಳ್ಮೆ ಅಗತ್ಯ. ಆರೋಗ್ಯ ಸ್ಥಿತಿ ಉತ್ತಮ. ದುರ್ಗೆಯ ನೆನೆಯಿರಿ.
Advertisement. Scroll to continue reading.