ದಿನಾಂಕ : ೩೦-೧೧-೨೧, ವಾರ: ಮಂಗಳವಾರ, ತಿಥಿ : ಏಕಾದಶಿ, ನಕ್ಷತ್ರ: ಹಸ್ತಾ
ಪ್ರಯತ್ನಕ್ಕೆ ಮೋಸವಿಲ್ಲ. ಯಶಸ್ಸು ಸಿಗಲಿದೆ. ಕೌಟುಂಬಿಕ ನೆಮ್ಮದಿ. ಶಿವನ ಆರಾಧಿಸಿ.
ನಕಾರಾತ್ಮಕ ಚಿಂತನೆಗಳಿಂದ ದೂರವಿರಿ. ಮಾನಸಿಕ ಕಿರಿ ಕಿರಿ. ಶ್ರೀರಾಮನ ನೆನೆಯಿರಿ.
Advertisement. Scroll to continue reading.
ಉತ್ತಮ ಅವಕಾಶ ಒದಗಿ ಬರಲಿದೆ. ಯಶಸ್ಸು ನಿಮ್ಮದಾಗಲಿದೆ. ಶಿವನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.
ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಮನೋಭಿಲಾಷೆ ಈಡೇರಲಿದೆ. ವಿಷ್ಣುವ ಆರಾಧಿಸಿ.
ಆರ್ಥಿಕ ಲಾಭ ಇರಲಿದೆ. ಯಾವುದೇ ಅಡೆ ತಡೆ ಬಂದರೂ ಯಶಸ್ಸು ಸಿಗಲಿದೆ. ದುರ್ಗೆಯ ಆರಾಧಿಸಿ.
Advertisement. Scroll to continue reading.
ಅನಗತ್ಯ ವಿಚಾರಗಳಿಂದ ದೂರವಿರಿ. ಕೆಲಸದ ಹೊರೆ ತಪ್ಪಿಸಿ. ರುದ್ರಾಭಿಷೇಕ ಮಾಡಿಸಿ.
ಕೌಟುಂಬಿಕ ನೆಮ್ಮದಿ. ಸಂತಸದ ದಿನ. ಶನಿದೇವನ ನೆನೆಯಿರಿ.
ಅನಾವಶ್ಯಕ ಖರ್ಚು ವೆಚ್ಚಗಳಿಂದ ದೂರವಿದ್ದರೆ ಉತ್ತಮ. ಉದ್ಯೋಗ ಬದಲಾವಣೆ ಯೋಚನೆ ಸದ್ಯಕ್ಕೆ ಬೇಡ. ಮಂಜುನಾಥನ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ಆರೋಗ್ಯದತ್ತ ಗಮನ ಅಗತ್ಯ. ಮೃತ್ಯುಂಜಯ ಮಂತ್ರ ಪಠಿಸಿ
Advertisement. Scroll to continue reading.
ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಸಂತಸ. ವಿಘ್ನೇಶ್ವರನ ಆರಾಧಿಸಿ.
ನಿಮ್ಮ ಕಠಿಣ ಪರಿಶ್ರಮದ ಫಲ ಇಂದು ಸಿಗಲಿದೆ. ಯಶಸ್ಸು ನಿಮ್ಮದಾಗಲಿದೆ. ಗುರುವ ನೆನೆಯಿರಿ.
Advertisement. Scroll to continue reading.