ನವದೆಹಲಿ: ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗೋ ಮೂಲಕ ದೇಶದ ರಕ್ಷಣೆಗೆ ಮತ್ತೊಂದು ಅಸ್ತ್ರ ಸೇರ್ಪಡೆಗೊಂಡಿದೆ
ಇಂದು ಒಡಿಶಾದ ಕರಾವಳಿಯ ಬಾಲಸೋರ್ ನಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷೆ ನಡೆಯಿತು. ಈ ಪರೀಕ್ಷೆ ಯಶಸ್ವಿಯಾಗಿದೆ.
ಅಗ್ನಿ ಪ್ರೈಮ್ ಕ್ಷಿಪಣಿ, ಅಗ್ನಿ ವರ್ಗದ ಕ್ಷಿಪಣಿಗಳ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದ್ದು, ಇದು 1,000 ರಿಂದ 2,000 ಕಿ.ಮೀ. ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿರುವ ಕ್ಯಾನಿಸ್ಟರ್ ಡೈಸ್ ಕ್ಷಿಪಣಿಯಾಗಿದೆ.
Advertisement. Scroll to continue reading.