ಕರಾವಳಿ ಹೆಬ್ರಿ : ಕೆರೆಗೆ ಬಿದ್ದ ಕಾಡುಕೋಣ ರಕ್ಷಣೆ Published December 27, 2021 0 ವರದಿ : ಶ್ರೀದತ್ತ ಹೆಬ್ರಿ ಹೆಬ್ರಿ : ಶಿವಪುರ ಒಳಬೈಲ್ ಸುರೇಶ ಅವರ ಜಾಗದಲ್ಲಿರುವ ಕೆರೆಗೆ ಭಾನುವಾರ ರಾತ್ರಿ ಕಾಡುಕೋಣ ಬಿದ್ದಿತ್ತು. ಸೋಮವಾರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯವರಿಗೆ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜೆಸಿಬಿ ಮೂಲಕ ಕಾಡುಕೋಣವನ್ನು ಸ್ಥಳೀಯರ ಸಹಕಾರದಿಂದ ಮೇಲಕ್ಕೆ ಎತ್ತಿದರು. Advertisement. Scroll to continue reading. In this article:Diksoochi news, diksoochi Tv, diksoochi udupi, shirva Click to comment You May Also Like