ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೧-೧-೨೦೨೨, ವಾರ: ಶನಿವಾರ, ತಿಥಿ : ತ್ರಯೋದಶಿ, ನಕ್ಷತ್ರ: ಜೇಷ್ಠ

ನವೋಲ್ಲಾಸ. ಸಂತಸದ ದಿನ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಶಿವನ ಆರಾಧಿಸಿ.

ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. ಖರ್ಚು ಅಧಿಕ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಕೆಲಸದೊತ್ತಡ. ಆಯಾಸ ಹೆಚ್ಚಲಿದೆ. ಶುಭ ಸುದ್ದಿ ಸಿಗಲಿದೆ. ಶಿವನ ನೆನೆಯಿರಿ.

ಅನಾವಶ್ಯಕ ವಿಚಾರಗಳಿಂದ ದೂರವಿರಿ. ಆರೋಗ್ಯದ ಕಾಳಜಿ ಅಗತ್ಯ. ಹನುಮನ ನೆನೆಯಿರಿ.

ಶ್ರಮದ ಅಗತ್ಯವಿದೆ. ಉದಾಸೀನತೆ ಬೇಡ. ವಿಷ್ಣುವ ಆರಾಧಿಸಿ.

ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ದುರ್ಗೆಯ ಆರಾಧಿಸಿ.

Advertisement. Scroll to continue reading.

ಧನ ಲಾಭ. ಸಂತಸದ ದಿನ. ಅಗತ್ಯ ವಸ್ತುಗಳ ಖರೀದಿ. ರುದ್ರಾಭಿಷೇಕ ಮಾಡಿಸಿ.

ಆದಾಯ ಹೆಚ್ಚಳ. ಕೌಟುಂಬಿಕ ನೆಮ್ಮದಿ ಭಂಗ. ವಾಗ್ವಾದ ತಪ್ಪಿಸಿ. ಶನಿದೇವನ ನೆನೆಯಿರಿ.

ಹರ್ಷಚಿತ್ತರಿಂದ ಇರುವಿರಿ. ಕುಟುಂಬದಲ್ಲಿ ಸಂತಸ ಇರಲಿದೆ. ಮಂಜುನಾಥನ ನೆನೆಯಿರಿ.

ಕೆಲಸದೊತ್ತಡ. ಕಠಿಣ ಪರಿಶ್ರಮದ ಅಗತ್ಯ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಕುಟುಂಬದಲ್ಲಿ ನೆಮ್ಮದಿ ಇರದು. ಸಂಗಾತಿಯೊಂದಿಗೆ ಮುನಿಸು. ವಿಘ್ನೇಶ್ವರನ ಆರಾಧಿಸಿ.

ಹಣಕಾಸಿನ ಚಿಂತೆ ಇರದು. ಪ್ರಯಾಣ ಸಾಧ್ಯತೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com