ದಿನಾಂಕ : ೬-೧-೨೨, ವಾರ : ಗುರುವಾರ, ತಿಥಿ : ಚತುರ್ಥಿ, ನಕ್ಷತ್ರ : ಶತಭಿಷ
ಉನ್ನತ ಸ್ಥಾನಮಾನ. ಸಾಮಾಜಿಕ ಗೌರವ. ಶಿವನ ಆರಾಧಿಸಿ.
ಯಶಸ್ಸು ಬೇಕಾದಲ್ಲಿ ಶ್ರಮದ ಅಗತ್ಯ. ಸಮಯ ಸದುಪಯೋಗ ಪಡಿಸಿಕೊಳ್ಳಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಅಧಿಕ ಕೆಲಸದೊತ್ತಡ ತಪ್ಪಿಸಿ. ಚಿಂತೆ ಬೇಡ. ಶನಿದೇವನ ನೆನೆಯಿರಿ.
ಯಶಸ್ಸು ಸಿಗಲಿದೆ. ಮನೆಯಲ್ಲಿ ವಾಗ್ವಾದ ತಪ್ಪಿಸಿ. ರಾಮನ ನೆನೆಯಿರಿ.
ಸಂಗಾತಿಯೊಂದಿಗೆ ವೈಮನಸ್ಸು. ಕೆಲಸದತ್ತಲೂ ಗಮನ ಅಗತ್ಯ. ಗಣೇಶನ ನೆನೆಯಿರಿ.
ಖರ್ಚು ವೆಚ್ಚ ಅಧಿಕ. ಇಂದು ಕೆಲವೊಂದು ಸಮಸ್ಯೆ ಎದುರಾಗಲಿದೆ. ತಾಳ್ಮೆ ಇದ್ದಷ್ಟು ಉತ್ತಮ. ನಾಗಾರಾಧನೆ ಮಾಡಿ.
Advertisement. Scroll to continue reading.
ಉತ್ತಮ ದಿನ. ಹಣಕಾಸಿನ ತೊಂದರೆ ಇರದು. ಹನುಮನ ನೆನೆಯಿರಿ.
ಉನ್ನತ ಸ್ಥಾನಮಾನ. ಮನೆಯಲ್ಲಿ ಶಾಂತಿ, ಮನೆ ಇರಲಿದೆ. ದೇವಿಯ ನೆನೆಯಿರಿ.
ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಆರ್ಥಿಕ ನಷ್ಟ ಸಾಧ್ಯತೆ. ಶಿವನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮ. ಬೆಲೆಬಾಳುವ ವಸ್ತು ಖರೀದಿ ಸಾಧ್ಯತೆ. ನವಗ್ರಹಗಳ ಜಪಿಸಿ.
Advertisement. Scroll to continue reading.
ಸಂಗಾತಿಯೊಂದಿಗೆ ತಾಳ್ಮೆ ಇರಲಿ. ಜಗಳ ಸಾಧ್ಯತೆ. ಗುರುಜಪ ಮಾಡಿ.
ಉನ್ನತ ಸ್ಥಾನಮಾನ. ಮನೆಯಲ್ಲಿ ಸಂತಸ, ನೆಮ್ಮದಿ. ರುದ್ರಾಭಿಷೇಕ ಮಾಡಿ.
Advertisement. Scroll to continue reading.