ನವದೆಹಲಿ: ಕೇಂದ್ರ ಬಜೆಟ್ 2022 ರ ಮಂಡನೆ ದಿನಾಂಕ ನಿಗದಿಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ ಎನ್ನಲಾಗಿದೆ.
ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31 ರಂದು ಆರಂಭವಾಗಲಿದ್ದು, ಫೆಬ್ರವರಿ 11 ರವರೆಗೆ ನಡೆಯಲಿದೆ.
https://twitter.com/PTI_News/status/1481883028792410112?t=1Ikj1JFYiXWTWuikCubfHw&s=19
Advertisement. Scroll to continue reading.