ನವದೆಹಲಿ : ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಶುಕ್ರವಾರ ಕೆ.ಡಿ.ಜಾದವ್ ಕ್ರೀಡಾಂಗಣದಲ್ಲಿ ಬಿಡಬ್ಲ್ಯುಎಫ್ ವಿಶ್ವ ಟೂರ್ ಪಂದ್ಯಾವಳಿ ಸರಣಿಯ ಭಾಗವಾಗಿರುವ ಭಾರತ ಓಪನ್ 2022ರ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಅವರು ಅಶ್ಮಿತಾ ಚಾಲಿಹಾ ಅವರನ್ನ ಸೋಲಿಸಿ, ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 21-7, 21-18ರ ನೇರ ಸೆಟ್ ಗಳಲ್ಲಿ ಸೋಲಿಸಿದ್ದಾರೆ.
Advertisement. Scroll to continue reading.
ಸಿಂಧು ಹೊರತುಪಡಿಸಿ, ಶಟ್ಲರ್ ಗಳಾದ ಲಕ್ಷ್ಯ ಸೇನ್, ಆಕರ್ಷಿ ಕಶ್ಯಪ್ ಸೆಮೀಸ್ ಗೆ ಪ್ರವೇಶ ಪಡೆದಿದ್ದಾರೆ.