ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶ್ರೀ ಯಕ್ಷಿಣೀ ದುರ್ಗಾಪರಮೇಶ್ವರೀ ದೇವಸ್ಥಾನ ಕೋಟತಟ್ಟು ಗ್ರಾಮ ಬಾರಿಕೆರೆ, ಕೋಟ ಇದರ ಜೀರ್ಣೋದ್ಧಾರ ಪುರಸ್ಪರ ನೂತನ ಜಿಂಬ ಪ್ರತಿಷ್ಠಾ ಮತ್ತು ಯಕ್ಷಿಣೀ ದುರ್ಗಾಪರಮೇಶ್ವರೀ ದೇವರ ಪುನರ್ ಪ್ರತಿಷ್ಠೆ ಸ್ವಸ್ತಿ ಶ್ರೀ ಪ್ಲವ ನಾಮ ಸಂವತ್ಸರದ ಮಕರ ಮಾಸ ದಿನ 13 ಸಲ್ಲುವ ಪೌಷ ಕೃಷ್ಣ ಜ. 27ನೇ ಗುರುವಾರ ರಾತ್ರಿ ಘಂಟೆ 10.35ಕ್ಕೆ ಮೀನ ಲಗ್ನ ಸುಮುಹೂರ್ತದಲ್ಲಿ ತಂತ್ರಿಗಳ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳ ನಡುವೆ ನಡೆಯಲಿದೆ.
ಜ. 28ನೇ ಶುಕ್ರವಾರ
ಕಲಾತತ್ವ ಹೋಮ, ಚಂಡಿಕಾಹೋಮ ನಡೆಯಲಿರುವುದು. ಈ ಎಲ್ಲಾ ಕಾರ್ಯಕ್ರಮಕ್ಕೆಭಕ್ತಾದಿಗಳು ಭಾಗಿಯಾಗಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು
ದೇವಳದ ಮುಕ್ತೇಸರ ಕೆ. ಮಹೇಶ ಬಾಯರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Advertisement. Scroll to continue reading.