ದಿನಾಂಕ : ೩೧-೧-೨೦೨೨, ವಾರ: ಸೋಮವಾರ, ತಿಥಿ : ಚತುರ್ದಶಿ, ನಕ್ಷತ್ರ: ಉತ್ತರಾಷಾಢ
ಹಣಕಾಸು ಸ್ಥಿತಿ ಉತ್ತಮ. ಹರ್ಷದಾಯಕ ದಿನ. ಶಿವನ ಆರಾಧಿಸಿ.
ಯೋಚಿಸಿ ಖರ್ಚು ಮಾಡಿ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ಶ್ರೀರಾಮನ ನೆನೆಯಿರಿ.
Advertisement. Scroll to continue reading.
ಹಣಕಾಸು ಲಾಭ. ಆರೋಗ್ಯದತ್ತ ಗಮನ ಅಗತ್ಯ. ಆಹಾರ ಕ್ರಮ ಸರಿಯಾಗಿರಲಿ. ಶಿವನ ನೆನೆಯಿರಿ.
ಸಂಗಾತಿಯೊಂದಿಗೆ ವಾಗ್ವಾದ ತಪ್ಪಿಸಿ. ತಾಳ್ಮೆ ಇರಲಿ. ಅಡೆ ತಡೆಗಳ ನಡುವೆ ಯಶಸ್ಸು ಸಿಗಲಿದೆ. ಹನುಮನ ನೆನೆಯಿರಿ.
ಲಾಭ ಇರಲಿದೆ. ಆತುರ ಬೇಡ. ಮನೆಯಲ್ಲಿ ಅಶಾಂತಿ. ವಿಷ್ಣುವ ಆರಾಧಿಸಿ.
ನಿರೀಕ್ಷಿತ ಲಾಭ. ಎಚ್ಚರ ಅಗತ್ಯ. ದುರ್ಗೆಯ ಆರಾಧಿಸಿ.
Advertisement. Scroll to continue reading.
ಸಂತಸದ ದಿನ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರುದ್ರಾಭಿಷೇಕ ಮಾಡಿಸಿ.
ಹಣಕಾಸು ಸ್ಥಿತಿ ಉತ್ತಮ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶನಿದೇವನ ನೆನೆಯಿರಿ.
ಕೆಲಸದತ್ತ ಗಮನ ಅಗತ್ಯ. ಸಾಲ ಮಾಡುವುದನ್ನು ತಪ್ಪಿಸಿ. ಮಂಜುನಾಥನ ನೆನೆಯಿರಿ.
ನಿಮ್ಮ ಪಾಲಿಗೆ ಸುದಿನ. ಸಿಕ್ಕ ಅವಕಾಶ ಬಳಸಿಕೊಳ್ಳಿ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ ಭಂಗ. ಅಶಾಂತಿ. ವಿಘ್ನೇಶ್ವರನ ಆರಾಧಿಸಿ.
ಕಠಿಣ ಪರಿಶ್ರಮದಿಂದ ಯಶಸ್ಸು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಗುರುವ ನೆನೆಯಿರಿ.
Advertisement. Scroll to continue reading.