ದಿನಾಂಕ : ೮ – ೨ – ೨೨, ವಾರ : ಮಂಗಳವಾರ, ತಿಥಿ : ಅಷ್ಟಮಿ, ನಕ್ಷತ್ರ : ಭರಣಿ
ವ್ಯಾಪಾರಿಗಳಿಗೆ ಲಾಭ. ಕಠಿಣ ಪರಿಶ್ರಮದ ಅಗತ್ಯ. ಮುಂದಿನ ದಿನಗಳಲ್ಲಿ ಫಲ ಸಿಗಲಿದೆ. ನಾರಾಯಣನ ನೆನೆಯಿರಿ.
ಕೌಟುಂಬಿಕ ನೆಮ್ಮದಿ, ಸಂತಸ. ಮನೆಯವರೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಗೌರವ ಪ್ರಾಪ್ತಿ. ಮನೆಯಲ್ಲಿ ನೆಮ್ಮದಿ. ಖರ್ಚಿನಲ್ಲಿ ಕಡಿವಾಣ ಇರಲಿ. ಗುರುಪೂಜೆ ಮಾಡಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ಅಗತ್ಯ. ಅಧಿಕ ಖರ್ಚು. ಹನುಮನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮ. ಯಶಸ್ಸು. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರೋಗ್ಯದತ್ತ ಕಾಳಜಿ ಅಗತ್ಯ. ಗಣೇಶನ ನೆನೆಯಿರಿ.
Advertisement. Scroll to continue reading.
ಅನಗತ್ಯ ವಿಚಾರಗಳು ಬೇಡ. ಆತುರದ ನಿರ್ಧಾರ ಬೇಡ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಆರ್ಥಿಕ ಲಾಭ. ನಾಗಾರಾಧನೆ ಮಾಡಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಅಧಿಕ ಖರ್ಚು ಬೇಡ. ರಾಯರ ನೆನೆಯಿರಿ.
ಕೆಲಸದೊತ್ತಡ. ವಿಶ್ರಾಂತಿ ಅಗತ್ಯ. ಕೆಲಸದತ್ತ ನಿರ್ಲಕ್ಷ್ಯ ಬೇಡ. ಶಿವಾರಾಧನೆ ಮಾಡಿ.
Advertisement. Scroll to continue reading.
ಸಂಗಾತಿಯಿಂದ ಶುಭ ಸುದ್ದಿ ಪಡೆಯುವಿರಿ. ಕೆಲಸದ ಹೊರೆ ಕಡಿಮೆಯಾಗಲಿದೆ. ದುರ್ಗೆಯ ನೆನೆಯಿರಿ.
ನಿಮ್ಮ ಶ್ರಮದ ಫಲ ಇಂದು ಸಿಗಲಿದೆ. ಹಣಕಾಸು ತೊಂದರೆ ಇರದು. ನಾಗಾರಾಧನೆ ಮಾಡಿ.
Advertisement. Scroll to continue reading.