ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಪೊಲೀಸ್ ಸ್ಟೇಷನ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಗುರುನಾಥ ಬಿ. ಹಾದಿಮನಿ ಅವವರ ಮಾರ್ಗದರ್ಶನದಲ್ಲಿ ಶಾಂತಿ ಸಭೆ ನಡೆಯಿತು.
ವಿಶ್ವ ಹಿಂದೂ ಪರಿಷತ್ ಬ್ರಹ್ಮಾವರ ಪ್ರಖಂಡದ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ.ಬಿ, ಹಿಂದೂ ಮುಖಂಡ ಸಂತೋಷ್ , ಮುಸ್ಲಿಂ ಮುಖಂಡ ತಾಜುದ್ದೀನ್, ಭರತ್ ಬಿರ್ತಿ, ರಾಜೀವ ಕುಲಾಲ್ , ನಿತ್ಯಾನಂದ ಪೂಜಾರಿ ಚಾಂತಾರು, ಶಶಿಕಾಂತ ಪೂಜಾರಿ ಕುಂಜಾಲು, ಕೋಟಿ ಪೂಜಾರಿ, ಸುಂದರ ಬ್ರಹ್ಮಾವರ, ಶಶಿಧರ್ ಬಿರ್ತಿ, ಸುರೇಶ್ ಕುಲಾಲ್ ಕುಂಜಾಲು ಭಾಗವಹಿಸಿದ್ದರು.
Advertisement. Scroll to continue reading.