ಅಲೆವೂರು : ಕೆಮ್ತೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಇಂದಿನಿಂದ ಫೆ.21 ರ ವರೆಗೆ ನಡೆಯಲಿದೆ.
ಕೆಮ್ತೂರು ಬಡಗುಮನೆ ಯಶೋಧ ಶೆಡ್ತಿ ಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಊರವರಿಂದ ಹಸಿರುವಾಣಿ ಹೊರೆ ಸೇವೆ ನಡೆಯಿತು.
ಬಳಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ಜರುಗಿತು.
ನೂರಾರು ಭಕ್ತರು ಭಾಗಿಯಾದರು.
Advertisement. Scroll to continue reading.