ದಿನಾಂಕ : ೦೮-೦೩-೨೨, ವಾರ : ಮಂಗಳವಾರ, ತಿಥಿ: ಷಷ್ಠಿ, ನಕ್ಷತ್ರ: ಕೃತ್ತಿಕಾ.
ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಹಣಕಾಸು ಲಾಭ. ರಾಮನ ನೆನೆಯಿರಿ.
ಮನೆಯ ವಾತಾವರಣ ಉತ್ತಮವಾಗಿರಿಸಿಕೊಳ್ಳಿ. ನಾಲಿಗೆಯಲ್ಲಿ ಹಿಡಿತವಿರಲಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಮಾನಸಿಕ ನೆಮ್ಮದಿಗಾಗಿ ಪ್ರಯತ್ನಿಸಿ. ಆದಾಯ ಹೆಚ್ಚಲಿದೆ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಅಧಿಕ ಖರ್ಚು. ದೇವಿಯ ನೆನೆಯಿರಿ.
ಮನೆಯ ವಾತಾವರಣ ಉತ್ತಮ. ಮಂಗಳಕಾರ್ಯ ಸಾಧ್ಯತೆ. ರಾಮನ ನೆನೆಯಿರಿ.
ಆರ್ಥಿಕ ಲಾಭ. ಕೌಟುಂಬಿಕ ಚಿಂತೆ ಹೆಚ್ಚಲಿದೆ. ವಿಷ್ಣುವನ್ನು ನೆನೆಯಿರಿ.
Advertisement. Scroll to continue reading.
ಅಧಿಕ ಕೆಲಸದೊತ್ತಡ ತಪ್ಪಿಸಿ. ವಿಶ್ರಾಂತಿ ಅಗತ್ಯ. ಮಂಜುನಾಥನ ನೆನೆಯಿರಿ.
ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಮಾನಸಿಕ ಸ್ಥಿತಿ ಉತ್ತಮವಾಗಿರಲಿದೆ. ಶಿವನ ಆರಾಧಿಸಿ.
ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಅಧಿಕ ಖರ್ಚು ಬೇಡ. ಶನೈಶ್ಚರನ ನೆನೆಯಿರಿ.
ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ಆರೋಗ್ಯದ ನಿರ್ಲಕ್ಷ್ಯ ಬೇಡ. ಗಣಪನ ನೆನೆಯಿರಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ಶುಭ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ರಾಯರ ಆರಾಧಿಸಿ.
ಆದಾಯದಲ್ಲಿ ಹೆಚ್ಚಳ. ಕೆಲಸದಲ್ಲಿ ಪ್ರಗತಿ. ಗುರುವ ನೆನೆಯಿರಿ.
Advertisement. Scroll to continue reading.