ಕರಾವಳಿ ಹೆಬ್ರಿ : ಬೇಸಿಗೆಯ ಸುಡು ಬಿಸಿಲಿಗೆ ತಂಪೆರೆದ ಮಳೆರಾಯ Published March 18, 2022 2 ವರದಿ : ಶ್ರೀದತ್ತ ಹೆಬ್ರಿ ಹೆಬ್ರಿ : ದಿನೇ ದಿನೇ ಸೂರ್ಯ ತಾಪಮಾನ ಹೆಚ್ಚುತ್ತಿದೆ. ಸುಡು ಬಿಸಿಲಿನ ಉರಿ ಸುಡುತ್ತಿದೆ. ಈ ನಡುವೆ ಇಂದು ಮಳೆರಾಯ ತಂಪನೆರೆದಿದ್ದಾನೆ. ಕಾರ್ಕಳ, ಹೆಬ್ರಿ ತಾಲೂಕಿನಾದ್ಯಂತ ಗಾಳಿ – ಮಳೆಯಾಗಿದ್ದು, ಭುವಿ ತಂಪಾಗಿದೆ. Advertisement. Scroll to continue reading. In this article:Diksoochi news, diksoochi Tv, diksoochi udupi, rain, rain in udupi Click to comment You May Also Like