ದಿನಾಂಕ : ೨೧-೩-೨೨, ವಾರ: ಸೋಮವಾರ, ತಿಥಿ : ತದಿಗೆ, ನಕ್ಷತ್ರ: ಸ್ವಾತಿ
ಹಣಕಾಸು ತೊಂದರೆ. ತಪ್ಪು ನಿರ್ಧಾರ ಬೇಡ. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ಯಶಸ್ಸು. ಭಡ್ತಿ ಸಾಧ್ಯತೆ. ಶ್ರೀರಾಮನ ನೆನೆಯಿರಿ.
Advertisement. Scroll to continue reading.
ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ವಿಶ್ರಾಂತಿ ಅಗತ್ಯ. ಶಿವನ ನೆನೆಯಿರಿ.
ಆಯಾಸ ಹೆಚ್ಚಲಿದೆ. ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ. ಹನುಮನ ನೆನೆಯಿರಿ.
ಶ್ರಮದ ಅಗತ್ಯ. ಅಧಿಕ ಒತ್ತಡ ಬೇಡ. ದುರ್ಗೆಯ ಆರಾಧಿಸಿ.
ಉದ್ಯೋಗಾಕಾಂಕ್ಷಿಗಳಿಗೆ ಶುಭ ದಿನ. ಮನೆಯಲ್ಲಿ ಶಾಂತಿ. ವಿಷ್ಣುವನ್ನು ಆರಾಧಿಸಿ.
Advertisement. Scroll to continue reading.
ಅದೃಷ್ಟದ ದಿನ. ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದ ಕಾಳಜಿ ಅಗತ್ಯ. ರುದ್ರಾಭಿಷೇಕ ಮಾಡಿಸಿ.
ಅಧಿಕ ಕೆಲಸದೊತ್ತಡ. ಬಿಡುವಿರದು. ವ್ಯಾಪಾರಿಗಳಿಗೆ ಲಾಭ. ಶನಿದೇವನ ನೆನೆಯಿರಿ.
ಧನಾತ್ಮಕವಾಗಿ ಇರುವಿರಿ. ಮಾನಸಿಕ ನೆಮ್ಮದಿ ಇರಲಿದೆ. ಮಂಜುನಾಥನ ನೆನೆಯಿರಿ.
ಸಂಗಾತಿಯೊಂದಿಗೆ ವಾಗ್ವಾದ. ನೀವು ಶಾಂತಚಿತ್ತರಾಗಿದ್ದಷ್ಟು ಉತ್ತಮ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಸಾಲದ ಮೊರೆ ಹೋಗದಿರಿ. ಅಧಿಕ ಖರ್ಚು ತಪ್ಪಿಸಿ. ವಿಘ್ನೇಶ್ವರನ ಆರಾಧಿಸಿ.
ಇತರರ ವಿಚಾರ ಬೇಡ. ನಿಮ್ಮ ಕೆಲಸ ನೀವು ಮಾಡಿದರೆ ಉತ್ತಮ. ಗುರುವ ನೆನೆಯಿರಿ.
Advertisement. Scroll to continue reading.