ವರ್ವಾಡಿ : 14 ನೇ ವರ್ಷದ ವಿಲೇಜ್ ಟ್ರೋಫಿ – 2022; ದುರ್ಗಾ ಆತ್ರಾಡಿ ವಿನ್ನರ್ಸ್
Published
4
ವರ್ವಾಡಿ : 14 ನೇ ವರ್ಷದ ವಿಲೇಜ್ ಟ್ರೋಫಿ – 2022 ವರ್ವಾಡಿಯಲ್ಲಿ ನಡೆಯಿತು. ಕೆ ಎಫ್ ಸಿ ಪ್ರಾಯೋಜಕತ್ವದಲ್ಲಿ ನಡೆದ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಸದಾನಂದ ಪ್ರಭು, ಸತೀಶ್ ಗೌಡ, ಜಗದೀಶ್ ಶೆಟ್ಟಿ, ಶಂಕರ್ ಶೆಟ್ಟಿ, ರಾಜ್ ಕುಮಾರ್, ಸದಾನಂದ್ ಪೂಜಾರಿ, ಪ್ರಕಾಶ್ ಶೆಟ್ಟಿ, ಭಾಸ್ಕರ್ ಉಪಸ್ಥಿತರಿದ್ದರು.
ವಿಜೇತರು : ಸುಕೇಶ್ ಶೆಟ್ಟಿ ಆತ್ರಾಡಿ ನಾಯಕತ್ವದ ದುರ್ಗಾ ಆತ್ರಾಡಿ ತಂಡ ಗೆಲುವು ಸಾಧಿಸಿತು. ದ್ರುವರಾಜ್ ನಾಯಕತ್ವದ ಫ್ರೆಂಡ್ಸ್ ಪಡುಬೆಟ್ಟು ತಂಡ ರನ್ನರ್ಸ್ ಆಗಿ ಹೊರಹೊಮ್ಮಿತು.
ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಶೈಲೇಶ್ ಶೆಟ್ಟಿ, ಮ್ಯಾನ್ ಆಫ್ ದಿ ಸಿರೀಸ್ ಸುಧೀರ್ ಶೆಟ್ಟಿ ಆತ್ರಾಡಿ, ಬೆಸ್ಟ್ ಬೌಲರ್ ವಿಕ್ಕಿ ಶೆಟ್ಟಿ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ವಿಶ್ವ ಬಹುಮಾನ ಪಡೆದರು.