ಕುಂದಾಪುರ: ಉಡುಪಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ ಈ ಬಾರಿ ಯುಗಾದಿ ಹಬ್ಬವನ್ನು ಕೊಣಿಯ ಮಾನಸ ವಿಶೇಷ ಚೇತನ ಮಕ್ಕಳೊಂದಿಗೆ ಯುವ ಮೆರಿಡಿಯನ್ನಲ್ಲಿ ಆಚರಿಸಿ. ಸ್ವತಖ ಬರಹಗಾರರು, ಕಲಾವಿದರೂ ಆಗಿರುವ ಡಿಎಚ್ಒ ಡಾಕ್ಟರ್ ನಾಗಭೂಷಣ ಉಡುಪ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.