ದಿನಾಂಕ : ೦೮-೦೫-೨೨, ವಾರ : ಭಾನುವಾರ, ತಿಥಿ: ಸಪ್ತಮಿ, ನಕ್ಷತ್ರ: ಪುಷ್ಯ
ಸಂತೋಷದಾಯಕ ದಿನ. ಶುಭಸುದ್ದಿ ಪಡೆಯುವಿರಿ. ರಾಮನ ನೆನೆಯಿರಿ.
ಒತ್ತಡ ಹೆಚ್ಚಲಿದೆ. ಸಂಗಾತಿಯೊಂದಿಗೆ ವೈಮನಸ್ಸು. ನಾಗಾರಾಧನೆ ಮಾಡಿ.
Advertisement. Scroll to continue reading.
ಅವಿವಾಹಿತರಿಗೆ ಪ್ರೇಮ ವಿವಾಹಕ್ಕೆ ಒಪ್ಪಿಗೆ ಸಾಧ್ಯತೆ. ಕೆಲಸದೊತ್ತಡದ ನಡುವೆ ಆರೋಗ್ಯದ ಕಾಳಜಿ ಇರಲಿ. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ಶ್ರಮದ ಫಲ ಪಡೆಯುವಿರಿ. ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ. ದೇವಿಯ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಭಂಗ. ಹಣಕಾಸು ಸ್ಥಿತಿಗೆ ತೊಂದರೆ. ವಿಷ್ಣುವನ್ನು ನೆನೆಯಿರಿ.
ಹೊಸ ಉದ್ಯೋಗವಕಾಶ. ಮನೆಯಲ್ಲಿ ನೆಮ್ಮದಿ. ರಾಮನ ನೆನೆಯಿರಿ.
Advertisement. Scroll to continue reading.
ನಿಮ್ಮವರೊಂದಿಗೆ ಸಮಯ ಕಳೆಯಿರಿ. ಆರೋಗ್ಯದ ಕಾಳಜಿ ಇರಲಿ. ಮಂಜುನಾಥನ ನೆನೆಯಿರಿ.
ಮನೆಯ ವಾತಾವರಣ ಸುಧಾರಿಸಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಶಿವನ ಆರಾಧಿಸಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಹರ್ಷದಾಯಕ ದಿನ. ಶನೈಶ್ಚರನ ನೆನೆಯಿರಿ.
ಉತ್ತಮ ಅವಕಾಶಗಳು ಸಿಗಲಿವೆ. ಅನಿರೀಕ್ಷಿತ ಧನಾಗಮನ. ಗಣಪನ ನೆನೆಯಿರಿ.
Advertisement. Scroll to continue reading.
ವ್ಯವಹಾರದಲ್ಲಿ ಎಚ್ಚರ ಇರಲಿ. ಹಿರಿಯರ ಸಲಹೆ ಪಡೆಯಿರಿ. ರಾಯರ ಆರಾಧಿಸಿ.
ಹಣಕಾಸು ತೊಂದರೆ ಇರದು. ಕುಟುಂಬದಲ್ಲಿ ಸದಸ್ಯರ ನಡುವೆ ಭಿನ್ನಾಭಿಪ್ರಾಯ. ಗುರುವ ನೆನೆಯಿರಿ.
Advertisement. Scroll to continue reading.