ದಿನಾಂಕ : ೧೩-೦೫-೨೨, ವಾರ : ಶುಕ್ರವಾರ, ತಿಥಿ: ದ್ವಾದಶಿ, ನಕ್ಷತ್ರ: ಹಸ್ತ
ಅಧಿಕ ಕೆಲಸದೊತ್ತಡ. ಬಿಡುವಿರದ ದಿನ. ರಾಮನ ನೆನೆಯಿರಿ.
ಆರ್ಥಿಕ ಲಾಭ. ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೆಲಸದ ಹೊರೆ ಹೆಚ್ಚಲಿದೆ. ಮನೆಯ ಜವಾಬ್ದಾರಿ ಅಧಿಕವಾಗಲಿದೆ. ಆರೋಗ್ಯದ ಕಾಳಜಿ ಅಗತ್ಯ. ಶಿವನ ಆರಾಧಿಸಿ.
ಹಣಕಾಸು ವ್ಯವಹಾರದಲ್ಲಿ ಎಚ್ಚರ ಅಗತ್ಯ. ವಿದ್ಯಾರ್ಥಿಗಳಿಗೆ ಯಶಸ್ಸು. ದೇವಿಯ ನೆನೆಯಿರಿ.
ಆರೋಗ್ಯದ ಕಾಳಜಿ ಅಗತ್ಯ. ಖರ್ಚು ಕಡಿಮೆ ಮಾಡಿ. ವಿಷ್ಣುವನ್ನು ನೆನೆಯಿರಿ.
ಕೆಲಸದ ವಿಚಾರದಲ್ಲಿ ತಾಳ್ಮೆ ಅಗತ್ಯ. ಧೈರ್ಯ ಇರಲಿ. ಕಾಳಜಿ ಇರಲಿ. ರಾಮನ ನೆನೆಯಿರಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ಯಶಸ್ಸು. ಶ್ರಮದ ಫಲ ಸಿಗಲಿದೆ. ಮಂಜುನಾಥನ ನೆನೆಯಿರಿ.
ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಬರಲಿದೆ. ಆತುರದ ನಿರ್ಧಾರ ಬೇಡ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಧನಾಗಮನವಿರಲಿದೆ. ಸಂತಸ. ಶನೈಶ್ಚರನ ನೆನೆಯಿರಿ.
ಆಸ್ತಿ ವಿಚಾರದಲ್ಲಿ ಚಿಂತೆ. ತಪ್ಪು ನಿರ್ಧಾರಗಳಿಂದ ನಷ್ಟ. ಗಣಪನ ನೆನೆಯಿರಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ. ಸಂತಸ. ಪ್ರೀತಿ ಪಾತ್ರರಿಂದ ಉಡುಗೊರೆ ಪಡೆಯುವಿರಿ. ರಾಯರ ಆರಾಧಿಸಿ.
ಕೆಲಸದಲ್ಲಿ ಬಡ್ತಿ. ಉತ್ತಮ ಅವಕಾಶ ಪಡೆಯುವಿರಿ. ಗುರುವ ನೆನೆಯಿರಿ.
Advertisement. Scroll to continue reading.