ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಬಿ.ಎ ಮತ್ತು ಬಿ.ಎಸ್.ಡಬ್ಲ್ಯೂ ನಾಲ್ಕನೇ ಸೆಮಿಸ್ಟರ್ ನ ಕಲಾಗಂಗೋತ್ರಿ ಕನ್ನಡ ಪಠ್ಯ ಪುಸ್ತಕದಲ್ಲಿ ಉಡುಪಿಯ ಸಂತ ಸಿಸಿಲಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ದೊಡ್ಡಣಗುಡ್ಡೆ ಯ ವಾಸಂತಿ ಅಂಬಲಪಾಡಿ ಇವರ ನನ್ನಮ್ಮ ನಿನ್ನಮ್ಮನಂತಲ್ಲ ಎಂಬ ಕವನ ಸಂಕಲನ ದಿಂದ ಆರಿಸಿದ ‘ ಮೊಂಬತ್ತಿ ಉರಿಸಿ ಕಾಯುತ್ತಿದ್ದೇವೆ ‘
ಎಂಬ ಕವನ ಸೇರ್ಪಡೆಯಾಗಿದೆ ಎಂದು ವಿಶ್ವ ವಿದ್ಯಾಲಯದ ಸಂಪಾದಕ ಮಂಡಳಿಯ ಪ್ರಕಟಣೆ ತಿಳಿಸಿದೆ.