ಪರ್ಕಳ : ಮಿಲಿಟರಿ ಡ್ರೆಸ್ ಹೊದ್ದಿರುವಂತೆ ಕಾಣುವ ಪಾತರಗಿತ್ತಿ ಪತ್ತೆ
Published
0
ಪರ್ಕಳ : ಇಲ್ಲಿನ ಸುಧೀರ್ ಶೆಟ್ಟಿ ಮಾಲಕತ್ವದ ಹೈಟೆಕ್ ಮೊಬೈಲ್ ಸರ್ವಿಸ್ ಅಂಗಡಿಯಲ್ಲಿ ಸಂಜೆ ವೇಳೆ ಕೀಟವೊಂದು ಪತ್ತೆಯಾಗಿದೆ. ಅತ್ಯಾಕರ್ಷಕವಾಗಿ ಕಂಡಿದೆ ಈ ಪಾತರಗಿತ್ತಿ. ಯಾಕೆಂದರೆ ಅದು ಮಿಲಿಟರಿ ಡ್ರೆಸ್ ಧರಿಸಿದೆಯೇ ಎಂಬಂತೆ ಸುಂದರವಾಗಿ ಕಾಣುತ್ತಿತ್ತು. ಈ ಕೀಟದ ಫೋಟೋ ವೈರಲ್ ಆಗುತ್ತಿದೆ.