Uncategorized ವಿರಾಟ್ ಕೊಹ್ಲಿ – ಅನುಷ್ಕಾ ದಂಪತಿಗೆ ಹೆಣ್ಣು ಮಗು Published January 11, 2021 0 ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗುವಾಗಿದೆ. ಇಂದು(ಜ.11) ಆಸ್ಪತ್ರೆಗೆ ದಾಖಲಾಗಿದ್ದ ಅನುಷ್ಕಾ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ.2017 ರ ಡಿಸೆಂಬರ್ ನಲ್ಲಿ ವಿರಾಟ್ – ಅನುಷ್ಕಾ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ – ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಆಡಿರುವ ಕೊಹ್ಲಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದರು. ಪಿತೃತ್ವದ ರಜೆ ಪಡೆದು ಅನುಷ್ಕಾ ಹೆರಿಗೆಯ ಸಮಯದಲ್ಲಿ ಜೊತೆಯಾಗಿದ್ದರು. https://diksoochinews.in/wp-content/uploads/2021/01/A-to-Z-ADD-1.mp4 Advertisement. Scroll to continue reading. In this article:anushka sharma, Diksoochi news, virat kohli Click to comment You May Also Like