ಶಿವಮೊಗ್ಗ : ಆಲ್ಕೊಳ ಶ್ರೀಗಂಧ ಚಾಮುಂಡೇಶ್ವರಿ ದೇವಸ್ಥಾನ : 22ನೇ ವಾರ್ಷಿಕೋತ್ಸವ
Published
2
ಶಿವಮೊಗ್ಗ : ಆಲ್ಕೊಳ ಶ್ರೀಗಂಧ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 22ನೇ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ದುರ್ಗಾ ಪಾರಾಯಣ, ದುರ್ಗಾಹೋಮ, ಕಲಾ ಹೋಮ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬಳಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು.