ದಿನಾಂಕ : ೦೪-೦೭-೨೨, ವಾರ : ಸೋಮವಾರ, ತಿಥಿ: ಪಂಚಮಿ, ನಕ್ಷತ್ರ: ಮಖಾ
ಕೌಟುಂಬಿಕ ಸಮಸ್ಯೆಗಳು ಪರಿಹಾರ ಕಾಣಲಿವೆ. ಕೆಲಸದ ವಿಚಾರದಲ್ಲಿ ತಪ್ಪುಗಳು ಆಗದಂತೆ ಗಮನವಿರಲಿ. ರಾಮನ ನೆನೆಯಿರಿ.
ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ಆರೋಗ್ಯದ ಕಾಳಜಿ ವಹಿಸಿ. ನಾಗಾರಾಧನೆ ಮಾಡಿ.
Advertisement. Scroll to continue reading.
ನಕಾರಾತ್ಮಕ ಯೋಚನೆ ಬೇಡ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಶಿವನ ಆರಾಧಿಸಿ.
ಮನೆಯ ವಾತಾವರಣ ಸುಧಾರಿಸಲಿದೆ. ಕೋಪ ನಿಯಂತ್ರಿಸಿಕೊಳ್ಳಿ. ದೇವಿಯ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮ. ಕೋಪಾ ತಾಪ ನಿಯಂತ್ರಿಸಿಕೊಳ್ಳಿ. ವಿಷ್ಣುವನ್ನು ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಸಂತಸ ಇರಲಿದೆ. . ರಾಮನ ನೆನೆಯಿರಿ.
Advertisement. Scroll to continue reading.
ಹೆಚ್ಚಿನ ಕೆಲಸದೊತ್ತಡ ತಪ್ಪಿಸಿ.ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡಿ. ಮಂಜುನಾಥನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಯಾರೊಂದಿಗೂ ಸಾಲ ಪಡೆಯುವುದು ಬೇಡ. ಶಿವನ ಆರಾಧಿಸಿ.
ಕೆಲಸದಲ್ಲಿ ಶ್ರದ್ಧೆ ಇರಲಿ. ಹಣಕಾಸು ಸ್ಥಿತಿ ಉತ್ತಮ. ಶನೈಶ್ಚರನ ನೆನೆಯಿರಿ.
ಅಧಿಕ ಖರ್ಚು ತಪ್ಪಿಸಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಗಣಪನ ನೆನೆಯಿರಿ.
Advertisement. Scroll to continue reading.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಆಹಾರ ಕ್ರಮ ಬದಲಿಸಿದರೆ ಉತ್ತಮ. ರಾಯರ ಆರಾಧಿಸಿ.
ಕುಟುಂಬದಲ್ಲಿ ಸಂತಸದ ವಾತಾವರಣ. ಆರೋಗ್ಯ ಸುಧಾರಿಸಲಿದೆ. ಗುರುವ ನೆನೆಯಿರಿ.
Advertisement. Scroll to continue reading.