ಕಾಮನ್ ವೆಲ್ತ್ ಗೇಮ್ಸ್ 2022 : ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರು ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ ಫೈನಲ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಸಿಡಬ್ಲ್ಯೂಜಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.
49ಕೆಜೆ ವಿಭಾಗದಲ್ಲಿ ಮೀರಾಬಾಯಿ ಚಾನು 113 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಎರಡನೇ ಪ್ರಯತ್ನದಲ್ಲಿ ಮೀರಾಬಾಯಿ ಚಾನು 113 ಕೆಜಿ ಎತ್ತುವ ಮೂಲಕ ಒಟ್ಟು 201 ಕೆಜಿ ದಾಖಲೆ ಬರೆದಿದ್ದಾರೆ.
ಮೇರಿ ಹನಿತ್ರಾ ರೊಯಿಲ್ಯಾ ರಾನಿವೊಸೊವಾ ಬೆಳ್ಳಿ ಪದಕವನ್ನು ಗೆದ್ದರು, ಹನ್ನಾ ಕಮಿನ್ಸ್ಕಿ ಕಂಚು ಗೆದ್ದರು.
Advertisement. Scroll to continue reading.