ಕಾಮನ್ ವೆಲ್ತ್ ಗೇಮ್ಸ್ 2022 : ಭಾರತದ ಪದಕಗಳ ಭೇಟೆ ಮುಂದುವರೆದಿದ್ದು, ಜುಡೋ ಸ್ಪರ್ಧೆಯಲ್ಲಿ ಭಾರತದ ವಿಜಯ್ ಕುಮಾರ್ ಯಾದವ್ ಅವರು ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ 60 ಕೆಜಿ ಜೂಡೋ ಪಂದ್ಯದಲ್ಲಿ ವಿಜಯ್ ಕುಮಾರ್ ಯಾದವ್ ಸೈಪ್ರಸ್ನ ಪೆಟ್ರೋಸ್ ಕ್ರಿಟೊಡೌಲಿಡೆಸ್ ಅವರನ್ನು ಸೋಲಿಸಿದರು.
ಈ ಮೂಲಕ ಭಾರತಕ್ಕೆ ಕಂಚಿನ ಪದಕವನ್ನು ವಿಜಯ್ ಕುಮಾರ್ ಯಾದವ್ ತಂದುಕೊಟ್ಟಿದ್ದಾರೆ.
Advertisement. Scroll to continue reading.